Devaki Kanda Mukunda | ದೇವಕಿ ಕಂದ ಮುಕುಂದ| In association with Spandana TV | Malkauns |
Автор: Shanbhog Sisters
Загружено: 2024-06-01
Просмотров: 93594
Описание:
ದೇವಕಿಕಂದ ಮುಕುಂದ
ನಿಗಮೋದ್ಧಾರ - ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ
ಶಂಖ - ಚಕ್ರಧರ - ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ
ಮಕರಕುಂಡಲಧರ - ಮೋಹನವೇಷ
ರುಕುಮಿಣಿವಲ್ಲಭ ಪಾಂಡುವಪೋಷ
ಕಂಸಮರ್ದನ - ಕೌಸ್ತುಭಾಭರಣ
ಹಂಸ - ವಾಹನ ಪೂಜಿತ ಚರಣ
ವರವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲ ಸಕಲಗುಣ ಪೂರ್ಣ
Повторяем попытку...
Доступные форматы для скачивания:
Скачать видео
-
Информация по загрузке: