Скачать
ಅಕ್ಷರ ಜಾನಪದ - ರೇಣುಕಾ ಕೋಡಗುಂಟಿ
Автор: E Hottige ಈ ಹೊತ್ತಿಗೆ
Загружено: 2025-04-09
Просмотров: 107
Описание:
ಹೊನಲು 2025
ಗೋಷ್ಠಿಯ ವಿಷಯ - ಅಕ್ಷರ ಜಾನಪದ
ರೇಣುಕಾ ಕೋಡಗುಂಟಿ, ಜಾನಪದ ತಜ್ಞೆ, ಕವಿ
ಈ ಹೊತ್ತಿಗೆಯು ೦೯ ಮಾರ್ಚ್ ೨೦೨೫ರಂದು, ಕಪ್ಪಣ್ಣ ಅಂಗಳದಲ್ಲಿ , ತನ್ನ ೧೨ನೇ ವಾರ್ಷಿಕೋತ್ಸವದಂದು, ಅಕ್ಷರ ಜಾನಪದ ಕುರಿತ ಒಂದು ಗೋಷ್ಠಿಯನ್ನು ಏರ್ಪಡಿಸಿತ್ತು. ಹಿರಿಯ ಸಾಹಿತಿ ಜಯಶ್ರೀ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಜಾನಪದ ತಜ್ಞೆ, ಕವಿ ರೇಣುಕಾ ಕೋಡಗುಂಟಿ ಮತ್ತು ಗಾಯಕ, ಜನಪದಶ್ರೀ ಅಪ್ಪಗೆರೆ ತಿಮ್ಮರಾಜು ಅವರು ಜಾನಪದ ಹೇಗೆ ಅಕ್ಷರ ಅನ್ನುವುದರ ಕುರಿತು ತುಂಬಾ ಸಮರ್ಥವಾಗಿ ಮಾತನಾಡಿದರು.
Не удается загрузить Youtube-плеер. Проверьте блокировку Youtube в вашей сети.
Повторяем попытку...
Повторяем попытку...
Доступные форматы для скачивания:
Скачать видео
-
Информация по загрузке: