21 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ | ಮನವರ್ತಿ ಪೇಟೆ | ಶ್ರೀ ನಾಗಗಣಪತಿ ಫ್ರೆಂಡ್ಸ್ ಅಸೋಸಿಯೇಷನ್
Автор: Suddigara
Загружено: 2026-01-14
Просмотров: 203
Описание:
ಶ್ರೀ ನಾಗಗಣಪತಿ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಎಸ್.ಡಿ.ಎಂ ಲೇನ್, ಮಾನವರ್ತಿ ಪೇಟೆಯಲ್ಲಿ ಈ ಬಾರಿ 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ದೀಪೋತ್ಸವ ನೆರವೇರಿಸಲ್ಪಟ್ಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. #ayyappa #ayyappapooja #bengaluru
Suddigara brings to you the latest updates from all walks of life, be it politics or entertainment, religion or sports, crime or any other thing. Keep watching :)
Follow us on :
Facebook : / suddigaranews
Instagram : / suddigara_news
Повторяем попытку...
Доступные форматы для скачивания:
Скачать видео
-
Информация по загрузке: