ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರದಿಂದ ಬ್ರೇಕ್, ಯಾಕೆ ಗೊತ್ತಾ? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-12-18

Просмотров: 63877

Описание: ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರದಿಂದ ಬ್ರೇಕ್, ಯಾಕೆ ಗೊತ್ತಾ? | Big Shock for Bengaluru | No Second Airport Until 2033? Central Govt Clarification Explained

ಬೆಂಗಳೂರಲ್ಲಿ 2ನೇ ಏರ್‌ಪೋರ್ಟ್‌ ಆಗುತ್ತೆ, ಇದರಿಂದ ಜನರಿಗೆ ಹೆಲ್ಪ್‌ ಆಗುತ್ತೆ, ದೇವನಹಳ್ಳಿ ಏರ್‌ಪೋರ್ಟ್‌ಗೆ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೇ ಕಾದು ಏರ್‌ಪೋರ್ಟ್‌ಗೆ ಹೋಗೋದು ತಪ್ಪುತ್ತ್ತೆ ಅಂತ ಕನಸು ಕಾಣುತ್ತಿದ್ದವರಿಗೆ ಇದು ಶಾಕಿಂಗ್‌ ಸುದ್ದಿ. ನಗರದ ದಕ್ಷಿಣ ಭಾಗದಿಂದ ಅಥವಾ ಪಶ್ಚಿಮ ಭಾಗದಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ, ಅದೊಂದು ದೊಡ್ಡ ಸಾಹಸವೇ ಸರಿ. ಫ್ಲೈಟ್ ಹಿಡಿಯಲು ಬೇಕಾಗುವ ಸಮಯಕ್ಕಿಂತ, ಏರ್‌ಪೋರ್ಟ್ ತಲುಪಲು ಬೇಕಾಗುವ ಸಮಯವೇ ಹೆಚ್ಚಾಗಿದೆ ಅನ್ನೋದು ಕಹಿ ಸತ್ಯ. ಹೀಗಾಗಿಯೇ ಬೆಂಗಳೂರಿನ ಜನ ಕಳೆದ ಕೆಲ ವರ್ಷಗಳಿಂದ ಒಂದು ದೊಡ್ಡ ಕನಸು ಕಂಡಿದ್ದರು. ಅದೇನಪ್ಪಾ ಅಂದ್ರೆ, ಬೆಂಗಳೂರಿನ ಆಸುಪಾಸಿನಲ್ಲೇ ಮತ್ತೊಂದು ಅಂದರೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂಬ ಕನಸು.

ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಹೆಜ್ಜೆ ಇಟ್ಟಿತ್ತು. ನೆಲಮಂಗಲವೋ, ಕನಕಪುರವೋ ಅಥವಾ ಮೈಸೂರು ರಸ್ತೆಯೋ.. ಎಲ್ಲೋ ಒಂದು ಕಡೆ ಎರಡನೇ ಏರ್‌ಪೋರ್ಟ್ ಬಂದೇ ಬಿಡುತ್ತೆ ಎಂದು ಜನ ಸಂಭ್ರಮದಲ್ಲಿದ್ದರು. ಆದರೆ ಈಗ ಆ ಸಂಭ್ರಮಕ್ಕೆ ಕೇಂದ್ರ ಸರ್ಕಾರ ತಣ್ಣೀರು ಎರಚಿದೆ. ಹೌದು.. ಬೆಂಗಳೂರು ಎರಡನೇ ಏರ್‌ಪೋರ್ಟ್ ಕನಸು ಕಂಡಿದ್ದ ಜನರಿಗೆ ಇದು ಬಿಗ್ ಶಾಕ್! ಯಾಕೆ ಗೊತ್ತಾ? ಕೇಂದ್ರ ಸರ್ಕಾರದ ಅಧಿಕೃತ ಸ್ಪಷ್ಟನೆ ಪ್ರಕಾರ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25 ವರ್ಷ ಆಗುವವರೆಗೂ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ತಲೆ ಎತ್ತಲು ಸಾಧ್ಯವೇ ಇಲ್ಲ.. ಹಾಗಾದ್ರೆ ಕೇಂದ್ರ ಸರ್ಕಾರ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ಯಾಕೆ?, ಕೆಂಪೇಗೌಡ ಏರ್‌ಪೋರ್ಟ್‌ಗೆ ಯಾವಾಗ 25 ವರ್ಷ ಆಗುತ್ತೆ?, ರಾಜ್ಯ ಸರ್ಕಾರ ಈಗ ಏನು ಮಾಡುತ್ತೆ… ಡಿಟೇಲ್‌ ಆಗಿ ನೋಡೋಣ ಬನ್ನಿ..

Bengaluru has received a major shock regarding its long-awaited second airport.
The Central Government has clarified in Parliament that no second airport can be built in Bengaluru until Kempegowda International Airport completes 25 years, i.e., till 2033.
Why was this decision taken?
What is the 150 km rule with BIAL?
What will the Karnataka government do next?
Is HAL Airport reopening for passenger flights?

ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ಏರ್‌ಪೋರ್ಟ್‌ಗೆ ಬ್ರೇಕ್‌; ಕೇಂದ್ರ ಸರ್ಕಾರ ಸ್ಪಷ್ಟನೆ, ಯಾಕೆ ಗೊತ್ತಾ? | #Bengaluru #SecondAirport #KempegowdaAirport #BangaloreNews #airportupdates
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಬೆಂಗಳೂರಿಗೆ ಬಿಗ್‌ ಶಾಕ್‌, 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರದಿಂದ ಬ್ರೇಕ್, ಯಾಕೆ ಗೊತ್ತಾ? | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಭಾರತದ ಇತಿಹಾಸದಲ್ಲೇ ಮೊದಲು! Tata ಫ್ಯಾಕ್ಟರಿಯಲ್ಲಿ ಏನಾಗ್ತಿದೆ? Made in India C295, ವಾಯುಪಡೆಗೆ ಬಾಹುಬಲಿ ವಿಮಾನ

ಭಾರತದ ಇತಿಹಾಸದಲ್ಲೇ ಮೊದಲು! Tata ಫ್ಯಾಕ್ಟರಿಯಲ್ಲಿ ಏನಾಗ್ತಿದೆ? Made in India C295, ವಾಯುಪಡೆಗೆ ಬಾಹುಬಲಿ ವಿಮಾನ

ಭಾರತ, ಯುರೋಪಿಯನ್ ಒಕ್ಕೂಟ, NATO, ಅಮೆರಿಕ ಬಗ್ಗೆ ವಿಶ್ಲೇಷಣೆ | HR Ranganath | Republic Day 2026

ಭಾರತ, ಯುರೋಪಿಯನ್ ಒಕ್ಕೂಟ, NATO, ಅಮೆರಿಕ ಬಗ್ಗೆ ವಿಶ್ಲೇಷಣೆ | HR Ranganath | Republic Day 2026

ಬೆಂಗಳೂರು, ಮೈಸೂರಿಗೆ ಮೋದಿ ಭರ್ಜರಿ ಗಿಫ್ಟ್! 5 ವರ್ಷದಲ್ಲಿ ಎಲ್ಲವೂ ಡಬಲ್! ಏನಿದು 48 ನಗರಗಳ ರೈಲ್ವೇ ಕ್ರಾಂತಿ?

ಬೆಂಗಳೂರು, ಮೈಸೂರಿಗೆ ಮೋದಿ ಭರ್ಜರಿ ಗಿಫ್ಟ್! 5 ವರ್ಷದಲ್ಲಿ ಎಲ್ಲವೂ ಡಬಲ್! ಏನಿದು 48 ನಗರಗಳ ರೈಲ್ವೇ ಕ್ರಾಂತಿ?

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

Minister Lakshmi Hebbalkar's Wonderful Speech at the Republic Day Celebrations 2026 in Udupi

Minister Lakshmi Hebbalkar's Wonderful Speech at the Republic Day Celebrations 2026 in Udupi

Bengaluru: ಇದೇ ಸ್ಥಳದಲ್ಲಿ ಬೆಂಗಳೂರಿನ 2 ನೇ Airport ಪಕ್ಕಾ!| Kanakapura | Nelamangala | NewsFirst Special

Bengaluru: ಇದೇ ಸ್ಥಳದಲ್ಲಿ ಬೆಂಗಳೂರಿನ 2 ನೇ Airport ಪಕ್ಕಾ!| Kanakapura | Nelamangala | NewsFirst Special

ಜಿಲ್ಲೆಗೊಂದು Fast Track ಕೋರ್ಟ್, AI ಮ್ಯಾಜಿಕ್‌, 1 ವರ್ಷದಲ್ಲೇ ಕೇಸ್‌ ಕ್ಲಿಯರ್‌, ಏನಿದು ಹೊಸ ಕಾನೂನು?

ಜಿಲ್ಲೆಗೊಂದು Fast Track ಕೋರ್ಟ್, AI ಮ್ಯಾಜಿಕ್‌, 1 ವರ್ಷದಲ್ಲೇ ಕೇಸ್‌ ಕ್ಲಿಯರ್‌, ಏನಿದು ಹೊಸ ಕಾನೂನು?

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

ಹಿಂದೂಗಳಿಗೆ ನರಕವಾದ ಬಾಂಗ್ಲಾ | India Supports Iran | Trump Shock | Masth Magaa | Suttu Jagattu | Amar

ಹಿಂದೂಗಳಿಗೆ ನರಕವಾದ ಬಾಂಗ್ಲಾ | India Supports Iran | Trump Shock | Masth Magaa | Suttu Jagattu | Amar

PM Kisan Money Hike | ರೈತರಿಗೆ ಗುಡ್ ನ್ಯೂಸ್? 6000 ದಿಂದ 12,000ಕ್ಕೆ ಏರಿಕೆ? | Modi Budget 2026

PM Kisan Money Hike | ರೈತರಿಗೆ ಗುಡ್ ನ್ಯೂಸ್? 6000 ದಿಂದ 12,000ಕ್ಕೆ ಏರಿಕೆ? | Modi Budget 2026

7 ತಿಂಗಳಿಗೆ ಹುಟ್ಟಿದವರು.. ಸುರೇಶ್ ಕುಮಾರ್-ಪ್ರಿಯಾಂಕ್ ಖರ್ಗೆ ಸದನದಲ್ಲಿ ಜೋರು ಜಗಳ! ಸಿದ್ದು ಎಂಟ್ರಿ!

7 ತಿಂಗಳಿಗೆ ಹುಟ್ಟಿದವರು.. ಸುರೇಶ್ ಕುಮಾರ್-ಪ್ರಿಯಾಂಕ್ ಖರ್ಗೆ ಸದನದಲ್ಲಿ ಜೋರು ಜಗಳ! ಸಿದ್ದು ಎಂಟ್ರಿ!

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಬೆಂಗಳೂರಲ್ಲಿ ಚೀನಾ ಮಾದರಿ 'ಎಲಿವೇಟೆಡ್' ರೈಲ್ವೆ ಟರ್ಮಿನಲ್, ದೇಶದಲ್ಲೇ ಮೊದಲು, ಏನಿದರ ವಿಶೇಷ? | Vijay Karnataka

ಬೆಂಗಳೂರಿನಲ್ಲಿ 14,000 BDA ಸೈಟ್ ಹರಾಜು: ಸುವರ್ಣಾವಕಾಶವೋ? ಅಥವಾ ಬಲಿಯಾಗೋ ಟ್ರ್ಯಾಪ್?

ಬೆಂಗಳೂರಿನಲ್ಲಿ 14,000 BDA ಸೈಟ್ ಹರಾಜು: ಸುವರ್ಣಾವಕಾಶವೋ? ಅಥವಾ ಬಲಿಯಾಗೋ ಟ್ರ್ಯಾಪ್?

ಅಡುಗೆ ಅನಿಲ ಕಾರ್ಖಾನೆ ಒಳಗಡೆ ನನ್ನ ಜೊತೆ ಬನ್ನಿ LPG ಗ್ಯಾಸ್ ತಯಾರಿಕೆ ನೋಡಿ ಎದೆ ಬಡಿತ ಹೆಚ್ಚುತ್ತೆ | LPG Factory

ಅಡುಗೆ ಅನಿಲ ಕಾರ್ಖಾನೆ ಒಳಗಡೆ ನನ್ನ ಜೊತೆ ಬನ್ನಿ LPG ಗ್ಯಾಸ್ ತಯಾರಿಕೆ ನೋಡಿ ಎದೆ ಬಡಿತ ಹೆಚ್ಚುತ್ತೆ | LPG Factory

TV5 AKHADA: ಬೆಂಗಳೂರು ಡ್ರೋನ್​​​​​ಗೆ..ಪಾಕಿಸ್ತಾನದಲ್ಲಿ ಅಲ್ಲೋಲ-ಕಲ್ಲೋಲ | Bengaluru Drone CRUSHES Pakistan

TV5 AKHADA: ಬೆಂಗಳೂರು ಡ್ರೋನ್​​​​​ಗೆ..ಪಾಕಿಸ್ತಾನದಲ್ಲಿ ಅಲ್ಲೋಲ-ಕಲ್ಲೋಲ | Bengaluru Drone CRUSHES Pakistan

ಶತ್ರುಗಳನ್ನೆಲ್ಲಾ ಒಂದು ಮಾಡಿದ ಅಮಿತ್‌ ಶಾ! ತಮಿಳುನಾಡಲ್ಲಿ BJP ಚಕ್ರವ್ಯೂಹ! ಸ್ಟಾಲಿನ್‌ಗೆ ಢವಢವ ಶುರು! 65 ಮಿಸ್ಟರಿ!

ಶತ್ರುಗಳನ್ನೆಲ್ಲಾ ಒಂದು ಮಾಡಿದ ಅಮಿತ್‌ ಶಾ! ತಮಿಳುನಾಡಲ್ಲಿ BJP ಚಕ್ರವ್ಯೂಹ! ಸ್ಟಾಲಿನ್‌ಗೆ ಢವಢವ ಶುರು! 65 ಮಿಸ್ಟರಿ!

ಗೋವಾದ ಸೀಕ್ರೆಟ್ ರಷ್ಯನ್ ಬೀಚ್ - Secret Russian Beach of GOA (Arambol Beach)

ಗೋವಾದ ಸೀಕ್ರೆಟ್ ರಷ್ಯನ್ ಬೀಚ್ - Secret Russian Beach of GOA (Arambol Beach)

ЧП на стратегическом объекте / Москва не ожидала такого удара

ЧП на стратегическом объекте / Москва не ожидала такого удара

Эта рыба после 60 лет тихо увеличивает риск инсульта—проверьте холодильник сегодня | здоровье даром

Эта рыба после 60 лет тихо увеличивает риск инсульта—проверьте холодильник сегодня | здоровье даром

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]