ninnanthe yaarilla ninna horathu devarilla | kannada Christian lyrical song |
Автор: Glory_To_God
Загружено: 2024-03-20
Просмотров: 188572
Описание:
ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲಾ
song lyrics
ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
ನೀನೇ ನನಗೆಲ್ಲ ನನಗ್ಯಾವ ಭಯವಿಲ್ಲ||2||
ಹಲ್ಲೆಲೂಯಾ ||4|| ನಿಮಗೆ ಸ್ತೋತ್ರ ||4||
ನಿನ್ನಂತೆ ಯಾರಿಲ್ಲ..
ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ||2||
ನಂಬಿಗಸ್ತನೇ||2||
ನಾನು ನಂಬಿದಾತನೇ ನೀನೇ ನಂಬಿಗಸ್ತನೇ
ನಂಬಿಕೆಯ ಹುಟ್ಟಿಸಿ ಪೂರೈಸುವಾತನೇ
ಹಲ್ಲೆಲೂಯಾ…
ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ||2||
ಕೃಪಾಪೂರ್ಣನೇ ||2||
ಓ ಕೃಪಾಪೂರ್ಣನೇ ಮನಮರುಗುವಾತನೇ
ನನ್ನ ಜೊತೆಗಾರನೇ ಇಮ್ಮಾನುವೇಲನೇ
ಹಲ್ಲೆಲೂಯಾ…
ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ||2||
ಜಯಿಸಿದಾತನೇ||2||
ಮರಣಜಯಿಸಿದಾತನೇ ಜೀವಲೋಕದರಸನೇ
ಪುನರುತ್ಥಾನ ಜೀವವು ನೀನೇ ನನ್ನ ಯೇಸುವೇ.
#love #song #jesuspromise #hope #jesuskannadasongs #jesussongkannada #jesussongskannada #jesussongs #kannada #kannadabible
#ninnanthe yaarilla kannada Christian song
#ninnanthe yaarilla
#kannada Christian song trend
#trend
#good Friday song
#kannada Christian good Friday songs
#easter
#kannada Jesus trending songs
#ನಿನ್ನಂತೆ ಯಾರಿಲ್ಲ ನಿನ್ನ ಹೊರತು ದೇವರಿಲ್ಲ
#ನಿನ್ನಂತೆ ಯಾರಿಲ್ಲ
Повторяем попытку...
Доступные форматы для скачивания:
Скачать видео
-
Информация по загрузке: