Dhramasthala Big Update: ಸಂತ್ರಸ್ಥರೇ ಸೇರಿ ಸಮಿತಿ ರಚಿಸಿದ್ದು ಯಾಕೆ ಗೊತ್ತಾ?
Автор: Dinoo Talks
Загружено: 2026-01-16
Просмотров: 4955
Описание:
ಧರ್ಮಸ್ಥಳ ಪ್ರಕರಣಗಳಲ್ಲಿ ಕೊಲೆಗೀಡಾದ, ಅತ್ಯಾಚಾರಗಳಿಗೆ ಒಳಗಾದ ನತದೃಷ್ಟರ ಕುಟುಂಬ ಸದಸ್ಯರು, ದೌರ್ಜನ್ಯಕ್ಕೆ, ಹಲ್ಲೆಗೆ ಗುರಿಯಾದ ಅಮಾಯಕರು ಸೇರಿ ಒಂದು ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯ ಸಂಚಾಲಕರಾಗಿ ಸೌಜನ್ಯ ಅವರ ತಾಯಿ ಕುಸುಮಾವತಿ ಆಯ್ಕೆಯಾಗಿದ್ದಾರೆ. ಸಂತ್ರಸ್ಥರ ಸಮಿತಿ ಯಾಕೆ ರಚನೆಯಾಗಿದೆ? ಅದರ ಗೊತ್ತು ಗುರಿಗಳೇನು? ಇದೆಲ್ಲದರ ಕುರಿತು ಡಿ ಟಾಕ್ಸ್ ನೊಂದಿಗೆ ಮಾತನಾಡಿದ್ದಾರೆ ಸಾಮಾಜಿಕ ಹೋರಾಟಗಾರರಾದ ವಿಷ್ಣುಮೂರ್ತಿ ಭಟ್ ಮತ್ತು ರಾಬರ್ಟ್ ರೊಜಾರಿಯೋ.
"In the Dharmasthala cases, family members of the unfortunate victims who were murdered, subjected to rapes, along with innocent people who were targeted by atrocities and assaults, have formed a committee. The mother of Soujanya (Sowjanya), Kusumavati, has been selected as the convener of this committee. Why was the victims' committee formed? What are its objectives? Regarding all this, social activists Vishnumurthy Bhat and Robert Rosario spoke with Dinoo Talks."
Повторяем попытку...
Доступные форматы для скачивания:
Скачать видео
-
Информация по загрузке: