ಊಟದ ನಂತರ ಅಸಿಡಿಟಿನಾ?ಈ 5 ವಿಷಯ ಗೊತ್ತಿರಲಿ | acidity | Info Topic Kannada
Автор: Info Topic Kannada
Загружено: 2025-11-27
Просмотров: 896
Описание:
ಊಟದ ನಂತರ ಅಸಿಡಿಟಿ, ಹೊಟ್ಟೆ ಉರಿ, ಗ್ಯಾಸ್, ಹೊಟ್ಟೆ ತುಂಬಿಕೊಂಡಂತೆ ಅನ್ನೋ ಸಮಸ್ಯೆ ಎಲ್ಲರಿಗೂ ಸಾಮಾನ್ಯ. ಆದರೆ ಈ 5 ಸರಳ ಹ್ಯಾಬಿಟ್ಸ್‌ಗಳನ್ನು ಗಮನಿಸಿದರೆ ಅಸಿಡಿಟಿ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.
1) ಊಟದ ಮಧ್ಯೆ ನೀರನ್ನು ಕುಡಿಯಬೇಡಿ
2) ಹೆಚ್ಚಿನ ಸಮಯ ಬಾಯಲ್ಲಿನ ತುತ್ತನ್ನು ಅಗಿಯಿರಿ
3) ಊಟದ ನಂತರ 10-20 ನಿಮಿಷ ವಾಕ್ ಮಾಡಿ
4) ಶುಂಠಿ ಪೆಪ್ಪರ್ಮೆಂಟ್ ಜಗಿಯಿರಿ
5) ಮಲಗುವ 2-3 ಗಂಟೆ ಮುಂಚೆ ಊಟ ಮುಗಿಸಿ
ನಿಮ್ಮ ಅಸಿಡಿಟಿಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ದಿನಚರಿಯ ಟಿಪ್ಸ್ ಇಲ್ಲಿವೆ.
ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Acidity after food Kannada | How to reduce acidity naturally | Kannada health tips acidity | Acidity home remedies | Digestion tips after meal | Stomach gas solution Kannada | Natural acidity cure | Food habits to avoid acidity | What to do after eating Kannada | Acid reflux tips Kannada
#Acidity #AcidityRemedy #KannadaHealthTips #DigestiveHealth #AcidityProblem #HomeRemedies #Indigestion #KannadaYouTube #StomachHealth #NaturalRemedies #aciditysolution
Повторяем попытку...
Доступные форматы для скачивания:
Скачать видео
-
Информация по загрузке: