ಸರಳಿಗಳು 1&2 (G# and C#) | Saraligalu 1&2 (G# and C#) | Panchu pb
Автор: Panchu pb
Загружено: 2022-03-15
Просмотров: 31125
Описание:
ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
ರಾಗ: ಬಿಲಾವಲ್
1)ಆರೋಹ: ಸ ರಿ ಗ ಮ ಪ ದ ನಿ ಸಾ
ಅವರೋಹ: ಸಾ ನಿ ದ ಪ ಮ ಗ ರಿ ಸ
2) ಸರಿಗಮ ಸರಿಗಮ ಸರಿಗಮ ಪದನಿಸಾ
ಸಾನಿದಪ ಸಾನಿದಪ ಸಾನಿದಪ ಮಗರಿಸ
#sarali #sarigamapa #sapasaa #vocalom #vocalhumming #kannadachannale
#kannadabasicmusic #Musicclass #Kannada #Classicalmusic #Panchupb #Home #saptrasvars
Follow me on
INSTAGRAM : https://instagram.com/panchu_pb?utm_m...
FACEBOOK : / piano.pb.7
Thanks for watching
#Panchupb
Повторяем попытку...
Доступные форматы для скачивания:
Скачать видео
-
Информация по загрузке: