ಮಾರ್ಗಶೀರ್ಷ ಮಾಸದ ಕೊನೆಯ ಶುಕ್ರವಾರವಿದು|ಕೀರ್ತಿ ಮತ್ತು ಯಶಸ್ಸು ಕೊಡುವ ಶಕ್ತಿಶಾಲಿ ಮಂತ್ರ|Powerful Mantra|KANNADA
Автор: NAGAVE MAHAMAYA
Загружено: 2025-12-18
Просмотров: 263
Описание:
ಮಾರ್ಗಶೀರ್ಷ ಮಾಸದ ಕೊನೆಯ ಶುಕ್ರವಾರವಿದು|ಕೀರ್ತಿ ಮತ್ತು ಯಶಸ್ಸು ಕೊಡುವ ಶಕ್ತಿಶಾಲಿ ಮಂತ್ರ|Powerful Mantra|KANNADA
ಮಾರ್ಗಶೀರ್ಷ ಮಾಸದ ಕೊನೆಯ ಶುಕ್ರವಾರದ ದಿನವಿದು. ಈ
ದಿನದಂದು ನಾವು ಶ್ರೀಲಕ್ಷ್ಮೀ ತಾಯಿಯ ಶಕ್ತಿಶಾಲಿ ಮತ್ತು ಪರಮ
ಪಾವನ ರೂಪವಾದ ಶ್ರೀತುಳಸಿ ಮಾತೆಯ ಶಕ್ತಿಶಾಲಿ
ಮಂತ್ರವನ್ನು ಕೇಳೋಣ.
ಮಂತ್ರದ ಹೆಸರು ಶ್ರೀತುಳಸಿ ಮಂತ್ರ. ಈ ಮಂತ್ರವನ್ನು
ಸರ್ವಕಿಲ್ಬಿಷ, ಅಂದರೆ ಸರ್ವ ಪಾಪ ನಾಶವಾಗುತ್ತದೆ ಆಪತ್ತುಗಳು
ಹತ್ತಿರವೂ ಸುಳಿಯುವುದಿಲ್ಲ, ಮನಸ್ಸು ಮತ್ತು ಶರೀರ
ಪವಿತ್ರವಾಗುತ್ತದೆ, ಕೀರ್ತಿ ಹಾಗೂ ಯಶಸ್ಸು ಪ್ರಾಪ್ತಿಯಾಗುತ್ತದೆ
ಮತ್ತು ಕಷ್ಟ ದೂರವಾಗುತ್ತವೆ.
ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ ಮತ್ತು ಮಂತ್ರ ಕೇಳುವಾಗ
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#kannada
#mantra
#nagavemahamaya
#margasheershaahukravara
#tulasi
ಮಾರ್ಗಶೀರ್ಷಶುಕ್ರವಾರ
#ಮಂತ್ರ
#ತುಳಸಿ
#ಕನ್ನಡ
MANTRA. MARGASHEERSHA SHUKRAVARA MANTRA
ಮಾರ್ಗಶೀರ್ಷ ಶುಕ್ರವಾರ ಮಂತ್ರ
ARTIST. GAURI
ಗೌರಿ
Повторяем попытку...
Доступные форматы для скачивания:
Скачать видео
-
Информация по загрузке: