Kiran tech in Kodagu

🙏 ನಮಸ್ಕಾರ ಸ್ನೇಹಿತರೆ🙏
☞⁠☞ Kirantechinkodagu ಚಾಲೆನ್ ಗೆ ಸುಸ್ವಾಗತ ನಮ್ಮ Kirantechinkodagu channel ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವಿಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಲು ಸಿಗುತ್ತದೆ👇
✓ಆಧಾರ್ ಕಾರ್ಡ್ ಬಗ್ಗೆ
✓ರೇಷನ್ ಕಾರ್ಡಿನ ಬಗ್ಗೆ
✓ಲೇಬರ್ ಕಾರ್ಡ್ ಹಾಗೂ ಕಾರ್ಮಿಕ ಕಾರ್ಡಿನ ಮಾಹಿತಿಗಳ ಬಗ್ಗೆ
✓ವೋಟರ್ ಐಡಿ ಕಾರ್ಡ್ ಹೊಸದಾಗಿ ಹಾಕು ತಿದ್ದುಪಡಿಯ ಬಗ್ಗೆ
✓ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ
✓ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಮತ್ತು ಮೂವೀಸ್ ನ ವಿವರಣೆಗಳು ಮತ್ತು ಟ್ರೈಲರ್ ಬಗ್ಗೆ
✓ಎಡಿಟ್ ವಿಡಿಯೋಗಳು ಕಾಮಿಡಿ ಸ್ಟೇಟಸ್ ವಿಡಿಯೋ ಇತರೆ ಡೈಲಾಗ್ ಹಾಗೆ ಇನ್ನಿತರ ರೀಲ್ಸ್ ಮತ್ತು ಶಾರ್ಟ್ಸ್ ವಿಡಿಯೋಗಳು... ಜೋಕ್ಸ್ ಕಾಮಿಡಿ
✓ ಸಾರ್ವಜನಿಕರ ಉಪಯೋಗಕ್ಕೆ ಬೇಕಾದ ಮಾಹಿತಿಗಳ ಬಗ್ಗೆ
👆🏻 ಈ ಮೇಲಿನ ಎಲ್ಲಾ ಉಪಯುಕ್ತವಾದ ಮಾಹಿತಿಗಳ ಬಗ್ಗೆ ವಿಡಿಯೋಗಳು ಜನಪ್ರಿಯ ಹೊಸ ಯೋಜನೆಗಳ ಕುರಿತು ಮಾಹಿತಿ ನಮ್ಮ Kirantechinkodagu ಚಾನಲ್ ನಲ್ಲಿ ದೊರೆಯುತ್ತವೆ ನಿಮಗೆ ಬೇಕಾದ ಮಾಹಿತಿಗಳ ವಿಡಿಯೋಗಳು ನೋಡಿ ಮತ್ತು ಇನ್ನೂ ನನ್ನ ಚಾನೆಲ್ ಅನ್ನು Sub.. ಮಾಡ್ಕೊಂಡಿಲ್ಲ ಅಂದ್ರೆ Please subscribe madi please support me ☞⁠ ☞
•Subscribe 🙏🏻