Cyber in kannda ಕನ್ನಡದಲ್ಲಿ

ನಮಸ್ಕಾರ ....ನಾನೊಬ್ಬ ಕನ್ನಡಿಗ ಅದಕ್ಕೆ ನನಗೆ ಹೆಮ್ಮೆ ಇದೆ. ಕಷ್ಟಪಟ್ಟು ಇಂಜಿನಿಯರ್ ಮುಗಿಸಿದಿನಿ. ತುಂಬಾ free time ಇರೋ ಕರಣ YOUTUBE ವಿಡಿಯೋ ಮಾಡೋದು ಒಂದು ಹವ್ಯಾಸ ಮಾಡಿಕೊಡಿದಿನಿ. ಇಂಜಿನಿಯರ್ ಮುಗಿಸಿರುವ ಕರಣ Technology ನನಗೆ ಬೇಗ ಅರ್ಥ ಆಗುತದೆ ಅದನ್ನು ನಿಮಗೆ ಸರಳವಾಗಿ ನನ್ನ ಮಾತೃ ಭಾಷೆಯಲ್ಲಿ ಹೇಳುವ ಒಂದು ಸಣ್ಣ ಪ್ರಯತ್ನ. ನೋಡಿ ಇಷ್ಟ ಆದ್ರೆ ಪ್ರೋತ್ಸಹಿಸಿ.

Subscribe ::: TechInSlideKannada :: Like :: Share ::: Comment

Facebook page : https://www.facebook.com/TSKannada/
Gmail : [email protected]
BlogSpot ::: https://techinslidekannada.blogspot.in

Thank you..