jagruthi varthe (ಜಾಗೃತಿ ವಾರ್ತೆ)
Jagruthi Varthe is a news channel, provides a daily local news of Hassan district and of Karnataka State including Politics, cinema, gossips, interview and much more.
#karnatakalatestnews #karnatakaupdates #kannada #kannadanews#dailynews #dailynewskannada #dailynewsupdate #dailynewsupdate #dailyvlogs #dailynewsindia #dailynewskarnataka #dailynewsstocks #arsikere#hassan
ಕೊಡಿಮಠಕ್ಕೆ ದಿಢೀರ್ ಭೇಟಿ ಕೊಟ್ಟ ಗೃಹ ಸಚಿವ ಜಿ ಪರಮೇಶ್ವರ್.
ಸರ್ಕಾರಿ ಹಳೆಯ ಹಿರಿಯ ಮಾಧ್ಯಮಿಕ ಪಾಠ ಶಾಲೆಯ ಐದನೆಯ ತರಗತಿ ಶಾಲಾ ಕೊಠಡಿಗೆ ಬೆಂಕಿ ಇಟ್ಟಿರುವುದು
ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಅರಸೀಕೆರೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ
ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಅಡಿ ಗಂಡಸಿ ಹ್ಯಾಂಡ್ ಪೋಸ್ಟ್ ಸರ್ಕಲ್ಅಗಲೀಕರಣ ಕಾಮಗಾರಿಗೆ ಗುದ್ದಲಿಪೂಜೆ
ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇವರ ವತಿಯಿಂದ 40ವರ್ಷ ಮೇಲ್ಪಟ್ಟರವರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್
ತಾಲೂಕಿನ ಕಣಕಟ್ಟೆ ಹೋಬಳಿಯ ಕೋಡಿ ಬಿದ್ದು ಒಡಲು ತುಂಬಿಕೊಂಡ ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ ಕೆಎಂ ಶಿವಲಿಂಗೇಗೌಡ.
ಇ ಓ ಮತ್ತು ಪಿಡಿಒಗಳು ದನ ಕಾಯೋದಿಕ್ಕೆ ಲಾಯಕ್ಕು ಅಂದ ಶಾಸಕ ಶಿವಲಿಂಗೇಗೌಡ
ಅರಸೀಕೆರೆಯ ಬೋರನಕೊಪ್ಪಲು ಸಮೀಪ ಕೆ ಎಸ್ ಆರ್ ಟಿ ಸಿ ಬಸ್ ಮರಕ್ಕೆ ಸಿಕ್ಕಿ ಡಿಕ್ಕಿ 40ಕ್ಕೂ ಹೆಚ್ಚು ಜನರಿಗೆ ಗಾಯ
ಸೂಳೆಕೆರೆ (ಅಗ್ಗುಂದ)ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 110/11ಕೆ ವಿ ವಿದ್ಯುತ್ ವಿತರಣಾಕೇಂದ್ರದ ಉದ್ಘಾಟನಾ ಸಮಾರಂಭ
ರೈತರ ಪಂಪ್ ಸೆಟ್ ಗೆ ಏಳು ಗಂಟೆಗಳ ವಿದ್ಯುತ್ ಪೂರೈಕೆ ಇಂಧನ ಸಚಿವ ಕೆ ಜೆ ಜಾರ್ಜ್
ಕನ್ನಡರಾಜ್ಯೋತ್ಸವ ಪ್ರಯುಕ್ತ ತಾಲೂಕು ಆಡಳಿತದವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು
ತಾಲೂಕು ಆಡಳಿತದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಪ್ರಯುಕ್ತ ನಗರದಲ್ಲಿ ಪೊಲೀಸ್ ಪಥಸಂಚಲನ.
ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ: ಬೆಂಡೆಕೆರೆ ಭೂಮಿ ಕಳೆದುಕೊಂಡ ರೈತರಿಂದ ಧರಣಿ.
ಶ್ರೀ ಬೂದಿಹಾಳ್ ವಿರಕ್ತಮಠದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ.
Правительственная больница Талук, Арасикере Нагар, Эджукола.
Озера Харанахалли и Тхиммаппанаяканакере были затоплены из-за проливных дождей, продолжавшихся по...
ರಾಷ್ಟ್ರೀಯ ಸ್ವಯಂಸೇವಾ ಸಂಘದ ವತಿಯಿಂದ ಶತಾಬ್ದಿ ಪಥ ಸಂಚಲನ
ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆಯಲು ದೇವಾಲಯದ ಗರ್ಭಗುಡಿ ಮುಂದೆ ನಡೆಯುತ್ತಿರೋ ಪೂಜಾ ಕೈಂಕರ್ಯಗಳು
ಯಳವಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜೆ ಡಿ ಎಸ್ ಹಾಗೂ ಬಿ ಜೆ ಪಿ 10 ಅಭ್ಯರ್ಥಿಗಳು ಗೆಲುವು..
ಪೊಲೀಸ್ ಇಲಾಖೆಯನ್ನು ದುರ್ಬಳಕೆ ಎನ್ ಆರ್ ಸಂತೋಷ ಆಮರಣಾಂತ ಉಪವಾಸ ಸತ್ಯಾಗ್ರಹ.
ಹಾಸನ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್ ಶಿವಪ್ಪ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನನಾ ಕಾರ್ಯಕ್ರಮ
ವಿಜಯದಶಮಿ ಪ್ರಯುಕ್ತ ಶ್ರೀ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಹಾಗೂ ಅರ್ಧನಾರೀಶ್ವರ ಅಲಂಕಾರ ಮಾಡಲಾಗಿತ್ತು.
ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ.
ಅರಸೀಕೆರೆ ತಾಲೂಕಿನ ಬಾಣಾವರದ ಜೋಯಿಸರ ಕೊಪ್ಪಲು ಗ್ರಾಮದಲ್ಲಿ ಸೌರ ವಿದ್ಯುತ್ ಘಟಕ ಆರಂಭಕ್ಕೆ ಭೂಮಿಪೂಜೆ
ನವರಾತ್ರಿ ಪ್ರಯುಕ್ತ ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ರಾಷ್ಟ್ರೀಯಪೋಷಣೆ ಮಾಸಾಚರಣೆ
ಬೆತ್ತನಿ ಸೆಂಟ್ರಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ಇಂಧನವನ್ನು ಉಪಯೋಗಿಸಿದೆ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಿಲಾಗಿತ್ತು.
ಅರಸೀಕೆರೆ ನಗರದಲ್ಲಿ ಬೀದಿ ನಾಯಿಗಳ ಅವಳಿ ಹೆಚ್ಚಾಗಿರುವುದರಿಂದ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ನಗರಸಭೆ ಅಧ್ಯಕ್ಷರಾದ ಎಂ.ಸಮೀವುಲ್ಲಾ ಪತ್ರಿಕಾಗೋಷ್ಠಿ