Saviruchiya sobagu
“ ಅನ್ನ ಪರಬ್ರಹ್ಮ ಸ್ವರೂಪ ”  ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಸವಿರುಚಿಯ ಸೊಬಗು ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ . ನೀವು ಕಲಿಯ ಬಯಸುವ ಅಡುಗೆಗಳ ಹೆಸರುಗಳನ್ನು ನಮ್ಮ ವಿಡಿಯೋಗಳ ಕಮೆಂಟ್ ಬಾಕ್ಸ್ ಲ್ಲಿ ತಿಳಿಸಿ  ಖಂಡಿತವಾಗಿಯೂ ನಾವು ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ನಿಮ್ಮ ಕುಟುಂಬ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಿ ಪ್ರೀತಿಯಿಂದ ಬೆಳಸಿ . ಅನ್ನದಾತೋ ಸುಖೀಭವ , ಸರ್ವೇ ಜನ ಸುಖಿನೋ ಭವಂತು 🙏
ಗೌರವಪೂರ್ವಕ ಧನ್ಯವಾದಗಳು ❤️
𝐅𝐨𝐫 𝐁𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐲 only WhatsApp 
𝐂𝐨𝐧𝐭𝐚𝐜𝐭 : 𝟗𝟎𝟑𝟓𝟕𝟗𝟒𝟖𝟕𝟖
Hello everyone 🙏🤗
 Everyday we are presenting healthy and tasty recipes  in North Karnataka slang , Subscribe our channel to motivate us and Keep supporting our videos 
Thank you all❤️
🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣
                
 
        10 ನಿಮಿಷದಲ್ಲಿ ಗರಿಗರಿ ಟೊಮೆಟೊ ದೋಸೆ | Instant Tomato Dose | Tomato Dosa| Instant dosa Recipe in Kannada
 
        ಬಾಣಂತಿ ಚಟ್ನಿ ಪುಡಿ | Bananthi Chutney Pudi | Bananthi Diet | Bellulli Chutney Pudi | Chutney Powder
 
        10 ನಿಮಿಷದಲ್ಲಿ ಗರಿಗರಿ ರವೆ ದೋಸೆ | Instant Crispy Rava Dosa | Rave Dose | Rava Dosa Recipe in Kannada
 
        1/2 ರವೆ 1 ಕಪ್ ಅಕ್ಕಿ ಹಿಟ್ಟಿನಿಂದ ದಿಢೀರ್ ಚಕ್ಕುಲಿ ಮಾಡುವ ವಿಧಾನ| Chakli Recipe in Kannada| chakkuli Recipe
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಗುಲಾಬ್ ಜಾಮೂನ್ | Perfect MTR Gulab Jamun|Gulab Jamun recipe in Kannada
 
        ಚುರುಮುರಿ ಚೂಡಾ | Chivda Recipe| Churumuri Chivda Recipe in Kannada| Churumuri Recipe|Deepavali Recipe
 
        ಈ ರವೆ ಉಂಡೆ ಮಾಡಲು ಪಾಕ ಬೇಡ, ಹಾಲು ಬೇಡ, ರವೆ ಮಿಕ್ಸಿ ಹಾಕೋದು ಬೇಡ | Rave Unde recipe in Kannada | Rave Ladoo
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಗರಿಗರಿಯಾದ ಖಾರದ ವಡೆ | Khara Vade | Kharada Vade | Vade recipe #snacks
 
        ಕೇವಲ 10 ನಿಮಿಷದಲ್ಲಿ ಹಬ್ಬಕ್ಕೆ ಶಂಕರಪಾಳಿ ಮಾಡುವ ವಿಧಾನ | Shankarpali recipe | Shankarpara Recipe
 
        ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಮಾಡಿ | ಕರ್ಚಿಕಾಯಿ ಪೌಡರ್ | Karchikai Recipe | Karchikai Recipe in Kannada
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಗರಿಗರಿಯಾದ ಖಾರ ಸೇವ್ | Khara Sev Recipe | Deepavali recipes| Garlic sev
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಗರಿಗರಿಯಾದ ಚಕ್ಲಿ | Instant Chakli recipe| Avalakki Chakli| Poha Chakli
 
        ಹಬ್ಬಕ್ಕೆ ಅವಲಕ್ಕಿ ಚೂಡಾ ಮಾಡುವ ಸುಲಭ ವಿಧಾನ | Avalakki Chooda Recipe | Chivda Recipe | Poha Chivda Recipe
 
        1 ಕಪ್ ಗೋಧಿ ಹಿಟ್ಟಿನಿಂದ ಮೃದುವಾದ ಮತ್ತು ರುಚಿಕರವಾದ ಬೆಲ್ಲದ ಗಾರಿಗೆ ಮಾಡಿ | Garige recipe | Bellada Garige
 
        ಹಬ್ಬಕ್ಕೆ ಗರಿಗರಿಯಾದ ಚಿರೋಟಿ ಮಾಡುವ ಸುಲಭ ವಿಧಾನ | Chiroti Recipe with Tips | Deepavali Special Recipe
 
        ಹಬ್ಬಕ್ಕೆ ಚಕ್ಲಿ ಮಾಡುವ ರೀತಿ ಸಾಂಪ್ರದಾಯಿಕ ಕೊಬ್ಬರಿ ಕಡ್ಡಿ ಮಾಡಿ | ಖಾರ ಕಡ್ಡಿ | Kobbari Kaddi | Kharada Kaddi
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಬಾಯಲ್ಲಿಟ್ಟರೆ ಕರಗುವಂತಹ ಚೌಡೆ | Chavde recipe | Mande |Deepavali Recipe
 
        ಬೇಳೆ ಕಿಚಡಿ & ಹುಣಸೆ ಹಣ್ಣಿನ ರಸಂ ಒಮ್ಮೆ ಟ್ರೈ ಮಾಡಿ | Dal khichdi & Rasam Recipe | Rasam Recipe in Kannada
 
        ಬಾಯಿ ರುಚಿ ಕೆಟ್ಟಾಗ ಈ ಉಳ್ಳಾಗಡ್ಡಿ ಚಟ್ನಿ ತಿನ್ನಲೇಬೇಕು 100% | Ullagaddi Khara Chutney |Spicy Onion Chutney
 
        ಅಕ್ಕಿ ದೋಸೆ, ಉದ್ದಿನ ಬೇಳೆ ಬೇಡ, ಅವಲಕ್ಕಿ ಬೇಡ,ರವೆ ಬೇಡ,ಸೋಡಾ ಬೇಡ,ಎಣ್ಣೆ ಬೇಡ | Soft Dosa Recipe | Dosa Recipe
 
        ಚಪಾತಿ ಹಿಟ್ಟಿಗೆ ಈ ಒಂದು ಹಿಟ್ಟು ಸೇರಿಸಿ ಚಪಾತಿ ಮಾಡಿ ನೋಡಿ | Chapati recipe | Soft Layered Chapati Recipe
 
        ಸಿಹಿ ತರಗಾ ರೆಸಿಪಿ | ದಸರಾ ಸ್ಪೆಷಲ್ ಸಿಹಿ ತಿಂಡಿ | Dasara Special Sweet Taraga recipe | Navratri recipes
 
        ದಸರಾ ಹಬ್ಬದ ವಿಶೇಷ ಕರ್ಚಿಕಾಯಿ, ಖಾರ ತರಗಾ, ಸಿಹಿ ತರಗಾ ಮತ್ತು ತಾಲಿಪಟ್ಟು | Dasara Special Recipes |Karchikai
 
        ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ರಸಭರಿತವಾದ ಚಂದ್ರಕಲಾ ಸ್ವೀಟ್ | Chandrakala Sweet recipe | Sweet Recipe
 
        ಸಬ್ಬಕ್ಕಿ ಪಾಯಸ | Sabbakki Payasa | Sabbakki Payasa Recipe in Kannada | Sabbakki Kheer| Sabudana Kheer
 
        ದಸರಾ ಹಬ್ಬಕ್ಕೆ 10 ನಿಮಿಷದಲ್ಲಿ ತಾಲಿಪಟ್ಟು ಮಾಡಿ | ತಾಲಿಪಟ್ಟು ರೆಸಿಪಿ | Thalipattu Recipe| Thalipeeth Recipe
 
        ಸಬ್ಬಕ್ಕಿ ನೆನಸದೆ ಕೇವಲ 10 ನಿಮಿಷದಲ್ಲಿ ದೋಸೆ ಮಾಡಿ| ಉಪವಾಸ ರೆಸಿಪಿ| Fasting recipe| Dosa Recipe| ಶೇಂಗಾ ಚಟ್ನಿ
 
        ಖಾರದ ತರಗಾ & ಕರ್ಜಿಕಾಯಿ | ದಸರಾ ಸ್ಪೆಷಲ್ ಕರ್ಚಿಕಾಯಿ ತರಗಾ ಮಾಡಿ | Dasara special Taraga & Karchikai Recipe
 
        ನವರಾತ್ರಿ ಉಪವಾಸ ರೆಸಿಪಿ | Navaratri special recipes | Easy and instant vrat recipes | Fasting recipes
 
        ಬೇಳೆ ಸಾರು ಅಥವಾ ರಸಂ ಮಾಡಲು ಬೇಜಾರಾದಾಗ ಖಾರದ ಮಜ್ಜಿಗೆ ಅನ್ನ ಮಾಡಿ ನೋಡ್ರಿ | Rice Thali Recipe | #Lunch Recipe