Master Malu

1.2M subscribers target

ಎಲ್ಲ ನನ್ನ ಸ್ಪರ್ಧಾ ಮಿತ್ರರಿಗೆ ಸ್ವಗತ 🙏💐

ಪ್ರಾಮಾಣಿಕತೆಯಿಂದ ಸ್ಪರ್ಧಾ ಲೋಕದಲ್ಲಿ ಶ್ರಮಿಸುತ್ತಿರುವ ಎಲ್ಲ ನನ್ನ ಸ್ಪರ್ಧಾ ಮಿತ್ರರಿಗೆ ನನ್ನ ಕಡೆಯಿಂದ ಶುಭ ಹಾರೈಸುತ್ತೇನೆ🙌 , ನಿಮ್ಮ ಶ್ರಮದಲ್ಲಿ ನಂದೊಂದು ಪಾಲು ಇರಲೆಂದು ಸದಾಕಾಲ ಮಾರ್ಗದರ್ಶಿಯಾಗಿ ದುಡಿಯಲು ಸಿದ್ದನಾಗಿದ್ದೇನೆ.

ನಾನು ಸದ್ದ್ಯದಲ್ಲಿ ಬಿಸಿಎಫ್ (BSF) ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ,ಬಿಡುವಿನ ಸಮಯದಲ್ಲಿ ನನ್ನ ಕೈ ಲಾದ ಸಹಾಯ ಮಾಡುತ್ತೆನೆ 🤝

Jai Hind 🫡
Jai Bharath 🇮🇳