Informative and educational kannada Channel

ಸ್ವಾಗತ ,Informative and educational Kannada ಚಾನೆಲ್‌ಗೆ,
ಇಲ್ಲಿ ನಾನು ಮಕ್ಕಳಿಗೆ ಸರಳ ರೀತಿಯಲ್ಲಿ ಗಣಿತ ಪಾಠಗಳನ್ನು ಕನ್ನಡದಲ್ಲಿ ಕಲಿಸುತ್ತೇನೆ.

ಈ ಚಾನೆಲ್‌ನಲ್ಲಿ ನಿಮಗೆ ದೊರೆಯುವುವ ವಿಷಯಗಳು.

ಮೂಲ ಗಣಿತ ತತ್ವಗಳ ಸರಳ ವಿವರಣೆ

ಮಕ್ಕಳಿಗೆ ಅರ್ಥವಾಗುವಂತೆ ತಯಾರಿಸಿದ ಪಾಠಗಳು

ಪ್ರತಿ ಪಾಠವೂ ಶಿಕ್ಷಣಾತ್ಮಕ.

ಪೋಷಕರಿಗೂ, ಶಿಕ್ಷಕರಿಗೂ ಉಪಯುಕ್ತವಾಗುವ ವಿಷಯಗಳು.
ಮಕ್ಕಳಿಗೆ ಗಣಿತದ ಪ್ರಾಥಮಿಕ ಜ್ಞಾನ ಬಲವಾಗಿಸಲು ಇದು ಸುಧಾರಿತ ಪಾಠಶಾಲೆ.

📌 ಇಂದು ಸಬ್‌ಸ್ಕ್ರೈಬ್ ಮಾಡಿ – ಕಲಿಕೆಯ ಆನಂದದ ಪ್ರಯಾಣವನ್ನು ಆರಂಭಿಸಿ.

https://www.youtube.com/@Informativeandeducationalchan