YARODO NENAPU

ಯಾರೋದೋ ನೆನಪಿನ ವಾಹಿನಿಯನ್ನ ಇತಿಹಾಸದ ಕಥೆಗಳು ,ಪ್ರಚಲಿತ ವಿದ್ಯಮಾನಕ್ಕಾಗಿ ಮನರಂಜನೆಗಾಗಿ ಸ್ಥಾಪಿಸಲಾಗಿದೆ. ಹಾಗೂ ಇಲ್ಲಿ ಕಿರುಚಿತ್ರಗಳು, ಸಂಗೀತದ ಪ್ರದರ್ಶನ ಹಾಗೂ ಕನ್ನಡದ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಮತ್ತು ಅನೇಕ ಕಲಾವಿದರ ಜೀವನ ಪದ್ಧತಿಯನ್ನು ತಿಳಿಸಲು, ಸಿನಿಮಾ ಮಾತುಕತೆ ಹಾಗೂ ಗಣ್ಯ ವ್ಯಕ್ತಿಗಳೊಂದಿಗೆ ಮಾತುಕತೆ ಈ ಒಂದು ಚಾನೆಲ್ ನಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧ ಪಟ್ಟಂತಹ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಈ ಒಂದು ವಾಹಿನಿ ಮುಖ್ಯ ವೇದಿಕೆಯಾಗಿದೆ..

YARODONENAPU CHANNEL related to Stories of history established for current affairs entertainment. And here short films, music performances and Kannada ideologies are shown and this channel is the main platform to express the ideologies related to every subject in this one channel to inform the lifestyle of many artists, talk about movies and talks with eminent persons.