Newz Alert
ಬಂದ್ರಾ..? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ, ನಿಮ್ಮಲ್ಲೊಬ್ಬ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(NEWZ ALERT) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಬದುಕನ್ನ ಕಟ್ಕೋಬೇಕಲ್ವಾ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಮಾಡಿ ಕೊನೆಗೆ 2019ರಲ್ಲಿ ಈ Youtube ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಕಷ್ಟಗಳನ್ನ Face ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು KGF ರಾಕಿ Bhai ತರ ಸಾಹಸ ಮಾಡ್ಲಿಲ್ಲ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬನೇ, ಇವತ್ತು ನನ್ನೊಟ್ಟಿಗೆ 8 ಲಕ್ಷಕ್ಕೂ ಹೆಚ್ಚು ಜನ Subscribers ಇದ್ದಾರೆ. ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಸದಾ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻
ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ಇಲ್ಲಿ ಇಟ್ಟಿದ್ದಕ್ಕೆ.
ಏನಾದ್ರೂ ಹೇಳೋದು ಕೇಳೋದು ಇದ್ರೆ ಕೆಳಗಡೆ E Mail 💌 ಗೆ Mail madi. Thank You❤️
Bigg Boss ಕಥೆ ಏನಾಗುತ್ತೆ ಇಂದು.?🙄 DK vs Kiccha ಯಾಕೆ.?🤔 Bigg ಮನೆಗೆ ಬೀಗ ಬೀಳೋಕೆ ರಿಯಲ್ ಕಾರಣವೇನು.?
ಜಾಸ್ತಿ ದುಡ್ಡು ಕೊಟ್ಟು Kantara Film ನೋಡಿದ್ರಾ ಟಿಕೆಟ್ ಜೋಪಾನವಾಗಿಡಿ, ಹಣ ವಾಪಸ್ ಬರಲಿದೆ | Kantara Review
Kantara Chapter 1 Review | Kantara Chapter 1 Movie Review | Kantara Review | Rishab Shetty
ಇದು ರಾಜ್ಯದ ಅತೀ ದೊಡ್ಡ ಸ್ಕ್ಯಾಮ್, ಇಡೀ ಊರೇ ಒಂದಾಗಿದೆ ಈ ಹೋರಾಟಕ್ಕೆ | Margonahalli 95 Acres Land Scam
39 ಜನರ ಬ*ಲಿಗೆ ವಿಜಯ್ ಕಾರಣ.? ಅಸಲಿಗೆ ಆಗಿದ್ದೇನು, ಕರೆಂಟ್ ಆಫ್ ಮಾಡಿದ್ಯಾರು.? | TVK Vijay Karur Stampede
ಧಾರವಾಡದಲ್ಲಿ ನೇಪಾಳದ Gen Z.!? ಎಲ್ಲಿ ನೋಡಿದ್ರು ಯುವಪಡೆ 🙄 ಏನೀ ಹೋರಾಟ | Students Protest In Dharawad
ಮಂಜು ಗೌಡ್ರೇ ನಿಮ್ಮ Exclusive ಪ್ಲಾನ್ ಔಟ್ ಆಗಿದೆ ನೋಡ್ರೀ.!🙄 ಅಂತೂ ಎಲ್ಲಾ ಕಕ್ಕಿದ್ದಾನೆ ಸುಮಂತ.! 😞
ಹಾಸನದಲ್ಲಿ ಗಣೇಶನಿಗೆ ಚಪ್ಪಲಿ ಹಾರ, ಇದೆಂಥಾ ವಿಕೃತಿ ನಮ್ಮ ನಾಡಿನಲ್ಲಿ.? | Hassan Belur Ganesha News
ಎಲ್ಲಿದ್ದೀರಾ ಅಜಿತ್ ಸರ್ & ಸ್ಮಿತಾ ಮೇಡಂ.? | Ajith Hanumakkanavar | Smitha Ranganath | Chandan Gowda
ಹಾಸನದಲ್ಲಿ ಗಣೇಶ ಮೆರವಣಿಗೆ ಭೀಕರ ದುರಂತ 9 ಜನ ಬಲಿ, ಘಟನೆಗೆ ಅಸಲಿ ಕಾರಣ..? | Hassan Ganesha Incident
ಕೋಲಾಟ ಪ್ಲೇಯರ್ ವಿಕಾಸ and ಅಪರೂಪದ ಮುಳ್ಳಂದಿ ನೀವು ಕೊಟ್ಟಿದ್ ವಾಪಸ್ ನಿಮಗೆ ಬಂದು ತಗೊಳಿ..!
ನನ್ನಮೇಲೆ ಸುಮಂತ್ And ಗ್ಯಾಂಗ್ ಮಾಡಿದ ದೊಡ್ಡ ಷಡ್ಯಂತ್ರದ ಆಡಿಯೋ ವೈರಲ್, ರೆಡಿನಾ ಮಂಜಣ್ಣ ಚಾಲೆಂಜ್ ಗೆ..?
ಸೌಜನ್ಯ ವಿಚಾರಕ್ಕೆ ಹಣ ಕೊಡ್ತಾರೆ ವಿಡಿಯೋ ಮಾಡಿ ಎಂದ ಯೂಟ್ಯೂಬರ್ ಇವರೇ | Soujanya News Chandan Viral Audio
ಚಂದನ್ ಗೌಡ 50 ಲಕ್ಷದ ಬಟ್ಟೆ ಅಂಗಡಿ ಫುಲ್ ದಾಖಲೆ ಇಲ್ಲಿದೆ, "ಚಿನ್ನ ಅಡವಿಟ್ಟಿದ್ದು ಗಿಮಿಕ್" ಓಪನ್ ಸವಾಲು ಕಣ್ರೋ
ಸುಮಂತ್ ಬಂಡವಾಳ ಬಯಲು, ಕೈ ಕೊಟ್ಟು ಓಡಿಹೋದ ಸ್ವಯಂಘೋಷಿತ ಧರ್ಮರಕ್ಷಕ | Sumanth Allegations On Chandan
ಧರ್ಮಸ್ಥಳ ಕೇಸ್, ನನ್ನ ಮೇಲೆ 50 ಲಕ್ಷ ಹಣದ ಆರೋಪ, ಕೊನೆಗೂ ಬೆತ್ತಲೆಯಾದ ಸುಮಂತ..! | Dharmasthala News
"ನಮ್ಮಕ್ಕ ಸೌಜನ್ಯ ಗೆ ನ್ಯಾಯ ಕೇಳಿದ್ರೆ ನಮಗೂ ಅಮ್ಮಗೂ ವೇಶ್ಯೆ ಪಟ್ಟ ಕಟ್ಟಿದ್ದಾರೆ" | Dharmasthala Soujanya
ಧರ್ಮಸ್ಥಳ ಕೇಸ್, ಕೊನೆಗೂ SIT ಗೆ ದೂರು ಕೊಟ್ಟ ಸೌಜನ್ಯ ತಾಯಿ, ಶಾಸಕರ 2 ವಿಡಿಯೋ ವೈರಲ್.! | Dharmasthala News
Dharmasthala ಕೇಸ್ ನಲ್ಲಿ ಏನಾಗ್ತಿದೆ, MD Sameer ಬಂಧನ ಯಾಕಾಗಿಲ್ಲ.? ಚಿನ್ನಯ್ಯನ ಇಂಟರ್ವ್ಯೂನಿಂದ ಗೊಂದಲ.!?
Darshan Devil Song Review | ಇದ್ರೆ ನೆಮ್ದಿಯಾಗ್ ಇರ್ಬೇಕು..? ಆದ್ರೆ ನೆಮ್ಮದಿ ಎಲ್ಲಿದೆ ಬಾಸು..?
ಧರ್ಮಸ್ಥಳ ಕೇಸ್ ಭೀಮ ಅಲ್ಲ ಅವನು ಚಿನ್ನಯ್ಯ, ಸುಳ್ಳು ಹೇಳಿ ಸುಸ್ತಾಗಿ ಮಲಗಿದ ಸುಜಾತ ಭಟ್🤦🏼 | Dharmasthala News
ಧರ್ಮಸ್ಥಳ ಕೇಸ್ ದಿಕ್ಕನ್ನೇ ಬದಲಿಸಿದ ಸುಜಾತ ಭಟ್, ಸದನದಲ್ಲಿ ಇಂದು ಸಿಎಂ ಏನಂದ್ರು.? | Dharmasthala News
ತಿಮರೋಡಿ & ಸಮೀರ್ ಬಂಧನ.? Next ಅರೆಸ್ಟ್ ನೀನೆ ಎಂದು ಅಂಧಾಭಿಮಾನಿಗಳ ಗೋಳಾಟ😁 | Mahesh Shetty & Sameer Md
ಧರ್ಮಸ್ಥಳದಲ್ಲಿ ಸುಜಾತ ಭಟ್ ಆರೋಪ ಸುಳ್ಳಾ..? ಹರೀಶ್ ಪೂಂಜಾ ಅರೆಸ್ಟ್ ಯಾವಾಗ.? | Dharmasthala Sujatha Bhat
ಧರ್ಮಸ್ಥಳ ಕೇಸ್ ನ SIT ವರದಿ ಔಟ್, ತನಿಖೆ ಇನ್ಮುಂದೆ ಶುರು ಎಂದ ಗೃಹ ಸಚಿವ | Dharmasthala Case SIT Report
ನಟ ದರ್ಶನ್ ಗೆ ಮತ್ತೆ ಜೈಲು..! ಎಷ್ಟು ವರ್ಷ ಆಗಲಿದೆ ಶಿಕ್ಷೆ..? | Darshan Bail Cancelled | Supreme Court
ಧರ್ಮಸ್ಥಳ ಕೇಸ್ ಇಲ್ಲಿಗೆ ಕ್ಲೋಸ್.? ಬುರುಡೆ ಸಿಕ್ಬೇಕು ಅಂದ್ರೆ ಇವರೇ ಬರ್ಬೇಕು.! | Dharmasthala Today News
ಧರ್ಮಸ್ಥಳಕ್ಕೆ ಕೊನೆಗೂ ಬಂತು GPR ಯಂತ್ರ..! ನಾಳೆಯಿಂದ ಏನಾಗುತ್ತೆ..? | Dharmasthala Today GPR News
ಧರ್ಮಸ್ಥಳ Soujanya Mother Interview -2 | "ಸಂತೋಷ್ ರಾವ್ ಮಾಡಿಲ್ಲ ಸರ್, ಇವರೇ ಮಾಡಿರೋದು ಇದ್ನೆಲ್ಲಾ"
ವಿಷ್ಣುವರ್ಧನ್ ಸಮಾಧಿ ರಾತ್ರೋ ರಾತ್ರಿ ನೆಲಸಮ, ರಾತ್ರಿಯೇ ಮಾಡಿದ್ಯಾಕೆ.? ಷಡ್ಯಂತ್ರಾನ.? | Vishnuvardhan Samadhi