savita life ಕನ್ನಡ vlog
ನನ್ನ ದಿನಚರಿ ಮತ್ತು ಹಳ್ಳಿಗಳಲ್ಲಿ ಮಾಡುವ ಸರಳ ಅಡುಗೆ ನನ್ನ ಸರಳ ಜೀವನ ಶೈಲಿ ಉತ್ತರ ಕರ್ನಾಟಕದ ಅಡುಗೆ ಹಳ್ಳಿ ವಾತಾವರಣ ಸಿಟಿ ವಾತಾವರಣ ಪ್ಲೀಸ್ subscribe ಆಗಿ ನನ್ನ ಚಾನಲ್ skin tips
#savitalifekannadavlog
Thanks ನಮಸ್ಕಾರ 🙏
Please subscribe my channel 🙏
People support me please 🙏
For sponsorship & business enquiry 🥰
👇
9699739234
Savita life ಕನ್ನಡ vlog
ಗಂಡ ಮಕ್ಕಳು ಸಂಸಾರ ಅಂತ ಎಷ್ಟು ಕಷ್ಟ ಪಡುತ್ತಾರೆ ಅಲ್ವಾ ನಮ್ಮ ಹೆಣ್ಣು ಮಕ್ಕಳು..
ಇಷ್ಟು ಕೆಲಸ ಸೀರೆ business ಮನೆ ಕೆಲಸ ಮಕ್ಕಳು ಅಡುಗೆ ಅಬ್ಬಾ..ದೇವರೇ....
ಮತ್ತೊಂದು function ಗೆ ಹೋಗೋಣ ಬನ್ನಿ// ಇದು ಅಂತೂ ನನಗೆ ತುಂಬಾ ತುಂಬಾ..
ಇವತ್ತು big offer ನಿಮಗೆ ಬೇಗ booking ಮಾಡಿ ತುಂಬಾ ಖುಷಿ ಇಂದ ಇರಿ....
ಮತ್ತೆ ಊರಿಗೆ ಹೋಗಬೇಕಾಯಿತು!! ಈಗ ಅಲ್ವಾ ಕಷ್ಟ ಪಟ್ಟು ದುಡಿದು ಕೂಡಿ ಇಡಬೇಕಾದ ಸಮಯ ಅಲ್ವಾ..
ಅಯ್ಯೋ ಮನೆಗೆ ಬಂದರೆ ದೊಡ್ಡ ರಾಮಾಯಣ ಆಯ್ತು// anniversary ಗೆ ಏನು gift ಕೊಟ್ಟಿಲ್ಲ ತುಂಬ ಬೇಜಾರು
ನಮ್ಮ ಮನೆತನದ ಸೊಸೆಯಂದಿರು ಇಷ್ಟು ಜನ ನೋಡಿ!! ಇನ್ನೂ ಮುಂದೆ ಇದೇ ಯೋಚನೆ ಅಲ್ವಾ
ನಮ್ಮ family ಯಲ್ಲಿ ಮತ್ತೊಂದು function ಶುರು ಆಯ್ತು!! ಇನ್ನೂ ಮುಂದೆ full ಮಜಾ ನೋಡಿ..
ಮನೆ ಕೆಲಸಕ್ಕೆ full ಸುಸ್ತು ಇವತ್ತು!! ನಾನು ನನಗೆ great ಅಲ್ವಾ
ಹೆಣ್ಣು ಮಕ್ಕಳ ಜೀವನವೇ ಇಷ್ಟು ಅಲ್ವಾ!! ಕೆಲಸಕ್ಕೆ ಸ್ವಲ್ಪನು ಪುರುಸೊತ್ತು ಇಲ್ಲಾ//
ಈಗ ನನ್ನ ಜೀವನ ಯಾವ ತರಹ ಇದೆ// ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅಲ್ವಾ
😭 ಇತರ ಕಷ್ಟ ಯಾರಿಗೂ ಬೇಡ!! ನನ್ನ ಜೀವನ ಎಲ್ಲಿಗೆ ಸಾಗುತ್ತಿದೆ!! ಇವತ್ತು ತುಂಬಾ ಭಯಾ ಆಗಿತ್ತು 😞
ಅಂತೂ ನಮ್ಮೂರಿಗೆ ಬಂದೆವು// rest ಮಾಡದೇ ಬಿಸಿನೆಸ್ ಸಲುವಾಗಿ ಹೊರಗೆ ಬಂದೆ!! ಜೀವನ ಸಂಸಾರ...
😭 ತುಂಬಾ ಕಷ್ಟ ಆತು!! ಅಮ್ಮ ಅಂತೂ ತುಂಬಾ ಬೇಜಾರು ಮಾಡಿಕೊಂಡರು!! ಅಕ್ಕ ತಂಗಿರ ಬಾಂಧವ್ಯ ಹೀಗೆ ಇರಲಿ
ನನ್ನ ಮಗಳ ಮದುವೆ ಎಲ್ಲಾ ತಿರುಗಾಟ ಮನೆ ಕೆಲಸ ಅಬ್ಬಾ ದೇವರೇ..
😪 ಅಜ್ಜಿ ಇನ್ನಿಲ್ಲ// ಮುತ್ತಜ್ಜಿ ನೋಡಕ್ಕೆ ಹೋಗಿದ್ದು// family ಎಲ್ಲಾ ಹೇಗಿದೆ ನೋಡಿ
ಇವತ್ತು ನಾನು ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೀನಿ!! ನಿಮ್ಮೆಲ್ಲರ supporting ಬೇಕು please ನನ್ನನ್ನು ಬೆಳೆಸಿ ಉಳಿಸಿ
ನಮ್ಮ ಸ್ರುಸ್ಟಿ ಮೊದಲ ಸಲ ನಮ್ಮ ಮನೆಗೆ ಬಂದಳು// ಬುತ್ತಿ ರೊಟ್ಟಿ ಜೊತೆಗೆ..
ತವರಲ್ಲಿ ಕೆಲಸ ಮಾಡೋದು ಅಂದ್ರೆ 😄 ಸರು ಜೊತೆ ಸಂಜೆ ಮಾತುಕತೆ// ಮೊಮ್ಮಕ್ಕಳ ಜೊತೆ ಅಜ್ಜಿ...
ಇಷ್ಟು ಎಲ್ಲಾ ಮಾಡಕ್ಕೆ ಅಮ್ಮನಿಗೆ ದುಡ್ಡು ಎಲ್ಲಿಂದ ಬರುತ್ತೆ 🤔 HOW TO MENTION MONEY COMING IN MY MOTHER
ನನ್ನ ಸೀರೆ ವ್ಯಾಪಾರ ಎಲ್ಲಿಗೆ ಬಂತು!! ಸರು ಬಗ್ಗೆ ಇಷ್ಟು ಅಭಿಪ್ರಾಯ ಇರುತ್ತೆ ಅಂತ....
ರೊಟ್ಟಿ ತಿಂದು ಗಟ್ಟಿ ನಮ್ಮ ಜನ!! ಬೀಗರ ಮನೆಗೆ ಹೋಗಿ ಬರೋಣ ಬನ್ನಿ// ನಮ್ಮೂರ ಸಂತೆ...
ಉತ್ತರ ಕರ್ನಾಟಕದ ಹಿಂಡಿ ತಿಂದರ ಆಹಾ!!ಇದು ಶಾರಮ್ಮಾ style
ಇವತ್ತು ಯಾಕೆ ಅಮ್ಮ ಹೀಗೆ ಮಾಡಬೇಕು!! ನನಗಂತೂ ತುಂಬಾ ಬೇಜಾರು ಆಯಿತು!! ಬಡವರ ಮಕ್ಕಳು ನಾವು
ಥೂ 😡 ಅಕ್ಕ ತಂಗಿಯರ ಜೊತೆ ಹುಟ್ಟಿದರೆ !! Bad coment ನಾಲಾಯಕ್ ಜನ ಛೇ ಎಂಥ ಜನ
ನಮ್ಮಂತವರಿಗೆ ಯಾರು supporting ಮಾಡುತ್ತಾರೆ!! ತುಂಬಾ ಬೇಜಾರು ಆಗಿದೆ!! ಛೇ 😞
ಇತರ ಅನ್ನಿಸಿ ಕೊಂಡು ಬದುಕ ಬಾರದು 🤣 ಎಲ್ಲಾ ನಂಗೆ ಬರುತ್ತಾರೆ ನೋಡಿ// ಯಾರಿಗೆ ಹೇಳನು ನಾವು
ನಿಮ್ಮ ಅಮ್ಮನು ಹೀಗೆನಾ// ಅಯ್ಯೋ ಅಕ್ಕ ತಂಗಿ ಸೇರಿ ನಮಗೆ ಎಲ್ಲಾ
ಮಗಳ ಕರಕೊಂಡು ಎಲ್ಲಿಗೆ ಹೋಗುತ್ತಾ ಇದ್ದೇವೆ!! ಮದುವೆ ಎಲ್ಲ ಮುಗಿತು ಅಂದರೆ ಮತ್ತೊಂದು ಕೆಲಸ ಶುರು
ತಂಗಿನ ಬಿಟ್ಟು ಬರುವಾಗ// ಎಲ್ಲರೂ full enjoy ಇವತ್ತು// ನನ್ನ you tube friend meet ಆದೆ