PUBLIC IMPACT
ಅದೇ ಅರಚಾಟ-ಕಿರುಚಾಟ ಕೇಳಿ ಬೇಜಾರಾಗಿದ್ಯಾ😇? ಹೇಳಿದನ್ನೇ ಹೇಳೋದನ್ನ ನೋಡಿ ಬೋರ್ ಹೊಡೆದಿದ್ಯಾ😚? ಬೇಡದ ಸುದ್ದಿಗಳನ್ನು ಬೇಕಾಬಿಟ್ಟಿ ಪ್ರಸಾರ ಮಾಡೋದನ್ನ ನೋಡಿ ಈ ನ್ಯೂಸ್ ಚಾನೆಲ್ ಗಳ ಸಹವಾಸವೇ ಸಾಕಪ್ಪ ಸಾಕು ಅನ್ನಿಸಿದ್ಯಾ.🤦?
ಡೋಂಟ್ ವರಿ.🤗! ನಿಮ್ಮೊಂದಿಗೆ ನಾವಿದ್ದೇವೆ🤝
ಇಲ್ಲಿ ಜನಸಾಮಾನ್ಯರಿಗೆ ಸುದ್ದಿ ಸಿಗಲಿದೆ.. ಸಂಕಷ್ಟಗಳ ಸರಮಾಲೆಯನ್ನ ಎದುರಿಸುತ್ತಾ ಬದುಕಿನ ಆಸೆಯನ್ನೇ ಕಳೆದುಕೊಂಡವರಲ್ಲಿ ಜೀವನೋತ್ಸಾಹ ಮೂಡಲಿದೆ. ಪರಿಸ್ಥಿತಿಯ ಕೈಗೊಂಬೆಗೆ ಸಿಲುಕಿ ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆ ಮಾಡಲು ಪರದಾಟ ನಡೆಸುತ್ತಿರುವವರಿಗೆ ಉದ್ಯೋಗದ ವೇದಿಕೆ ನಾವಾಗಲಿದ್ದೇವೆ. ವಿದ್ಯಾರ್ಥಿಗಳ ದೊಡ್ಡ ಸಮೂಹಕ್ಕೆ ಭವಿಷ್ಯ ಕಟ್ಟಿಕೊಳ್ಳಲು ಮಾರ್ಗದರ್ಶಕರ ಪರಿಚಯವೂ ಮಾಡಿಸಲಿದ್ದೇವೆ. ಇತಿಹಾಸ-ಪರಂಪರೆ-ವಿಶೇಷ ಸುದ್ದಿಗಳ ಜೊತೆಗೆ ಸ್ಪೂರ್ತಿದಾಯಕ ಸ್ಟೋರಿಗಳಿಗೆ ನೀವು ಸಾಕ್ಷಿಯಾಗ್ತೀರಾ.! ಇವೆಲ್ಲದರ ಜೊತೆಗೆ ಒಂದಷ್ಟು ಮನರಂಜನೆಯ ಪ್ಯಾಕೇಜ್ ಕೂಡ ಇದ್ದೇ ಇರುತ್ತೆ ಬಿಡಿ.!
ಇವೆಲ್ಲದರ ಕಂಪ್ಲೀಟ್ ಪ್ಯಾಕೇಜ್ ಆಗಿ "ಪಬ್ಲಿಕ್ ಇಂಪ್ಯಾಕ್ಟ್" ಎಂಬ ಪುಟ್ಟ ಕೂಸನ್ನ ಒಂದಷ್ಟು ಮಂದಿ ಸ್ವಾಭಿಮಾನಿ ಪತ್ರಕರ್ತರು ಸೇರಿಕೊಂಡು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಹರಸಿ, ಹಾರೈಸಿ, ಪ್ರೋತ್ಸಾಹಿಸಿ 😍🥰
Keep in Touch
Public Impact
Sonika Arcade Building
Belur Road
Chikmagalur-577101
📱9916917520

Amulya&shamitha Case: ಆ ಸ್ಥಿತಿಯಲ್ಲಿ ನೋಡಿದ್ರೆ ರೆಡಿಯಾಗಿ ನಿಂತ ಹಾಗೆ ಇದ್ಳು.! | Koppa

Amulya&shamitha Case: ಹಾಸ್ಟೆಲ್ ಗೆ ಹೋಗೋ ಮುಂಚೆ ಮನೆಗೆ ಬಂದಿದ್ಳು | Koppa

Amulya&shamitha Case: ನನ್ನ ಮೊಮ್ಮಗಳು ಬಂಗಾರದಂಗೆ ಇದ್ಳು ಸಾರ್ | Koppa

Amulya&shamitha Case: ನಿಮ್ಮ ಹಣ ನನಗೆ ಬೇಡ, ನನಗೆ ನನ್ನ ಮಗಳು ಬೇಕು | Koppa

TheCentennial | ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಉಡುಪಿಯ ಯುವಕ | Udupi | Rider

NEET EXAM: What Next..? Guidance from Dr. Lohit Kumar| ಪ್ರತಿಯೊಬ್ಬ ವಿದ್ಯಾರ್ಥಿ ನೋಡಲೇಬೇಕಾದ ಸ್ಟೋರಿ.!

Koppa: ಅದೇ ಶಾಲೆ.. ಅದೇ ಬಿಲ್ಡಿಂಗ್.. ಅದೇ ಸ್ಪಾಟ್.! ಇನ್ನೂ ಶಾಕ್'ನಿಂದ ಹೊರಬಂದಿಲ್ಲ ಸ್ಟೂಡೆಂಟ್ಸ್.!

Forest: ಮಡಿಕೇರಿ ಮೂಲದ ಫಾರೆಸ್ಟ್ ಗಾರ್ಡ್ ಶರತ್ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಪತ್ತೆ | Chikkamagalur| Kodagu

Heart Attack : ಹಾಸನದಲ್ಲಿ ಮತ್ತೆ ಮ*ರಣ ಮೃದಂಗ ಬಾರಿಸಿದ ಹೃದಯಾಘಾತ

Amulya&shamitha Case: ನಿಮ್ ಪರಿಹಾರದ ಹಣ ಯಾರಿಗೆ ಬೇಕು | ನಮ್ ಮಗಳನ್ನ ತಂದ್ಕೊಡಿ |

'ಶಮಿತಾ' ನಿಗೂಢ ಸಾ*ವಿನ ಬೆನ್ನಲ್ಲೇ ಮಕ್ಕಳನ್ನ ಮನೆಗೆ ಕರೆದೊಯ್ದ ಪೋಷಕರು | Morarji desai school Koppa |

Koppa | ಶಾಲೇಲಿ ಭಯ.. ಭಯ| ಶಾಲೆಗೂ ಭೇಟಿ ಕೊಡ್ಲಿಲ್ಲ, ಪೋಷಕರಿಗೆ ಸಾಂತ್ವನ ಹೇಳಿಲ್ಲ MLA| TD Rajegowda

Shamitha & Amulya Case: ಅಮೂಲ್ಯ ಜೀವ ಕಳೆದುಕೊಂಡ 'ಸ್ಪಾಟಲ್ಲೇ' ಹೋಯ್ತು ಶಮಿತಾ ಜೀವ | ಭಯ ಬೀಳಿಸ್ತಿದೆ 'ಆ ಜಾಗ'

Vatehole Dam : ನಾಲೆ ದುರಸ್ಥಿಗೊಳಿಸುವಂತೆ ಡಿಕೆಶಿಗೆ ಶಾಸಕ ಸಿಮೆಂಟ್ ಮಂಜು ಮನವಿ

Heart Attack: ಹಾಸನದಲ್ಲಿ ಮುಂದುವರಿದ ಹೃದಯಘಾತದ ಸರಣಿ ಸಾವು | Hassan

NEET, SET EXAM : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ | ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಲೀಜನ್,

Heart Attack: ಹಾಸನದಲ್ಲಿ ಹೆಚ್ಚು ಸಾವು ಆಗ್ತಿರೋದ್ಯಾಕೆ ಕಾರಣ ಬಿಚ್ಚಿಟ್ಟ ವೈದ್ಯ | Doctor Anikheth

Ridhanya : ಹೆಣ್ ಹೆತ್ತ ಪ್ರತಿಯೊಬ್ಬರು ನೋಡಲೇ ಬೇಕಾದ ಸ್ಟೋರಿಯಿದು.. | ridhanya whatsapp Audio

Heart Attack | ಪರಿಚಯಸ್ಥರ ಸಾವಿಗೆ ಹೋಗಿ ಬರ್ತಿದ್ದಂತೆ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ | Hassan

Soujanya Case: ಸೌಜನ್ಯ ಕೇಸಿನ ವಿಚಾರದಲ್ಲಿ ಅವಾಚ್ಯವಾಗಿ ಬೈದಾಡಿಕೊಂಡ ಉದಯ್ ಜೈನ್-ಮಹಿಳೆ | Viral Audio

ಭಯ ಬೀಳಿಸುತ್ತೆ ಜರ್ನಿ ವೇಳೆಯೇ ಅಟ್ಯಾಕ್ ಮಾಡುವ ದೃಶ್ಯ.! | Sakaleshpura | Attack

ಹೃದಯ ತಜ್ಞ ಡಾ.ಅನಿಕೇತ್ ರಿಂದ ಮಕ್ಕಳಿಗೆ ಆರೋಗ್ಯ ಮಾಹಿತಿ | Health information for children | Public Impact |

BBK12: ಅಬ್ಬಬ್ಬಾ...! ಸುದೀಪ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ.? KICHHA SUDEEP| COLORSKANNADA

N Mahesh: ತುರ್ತು ಪರಿಸ್ಥಿತಿ ಈ ದೇಶದ ಪ್ರಜಾಪ್ರಭುತ್ವವನ್ನ ಸಸ್ಪೆಂಡ್ ಮಾಡಿತ್ತು | Chikkamagaluru | Aldur

Ettina Bhuja | ಎತ್ತಿನ ಭುಜ ಚಾರಣಕ್ಕೆ ಹೊರಟವರಿಗೆ ಶಾಕ್ ಕೊಟ್ಟ ಅರಣ್ಯ ಇಲಾಖೆ | Forest Department

Chikkamagaluru: ಜೀವ ಉಳಿಸಿಕೊಳ್ಳಲು ಮೆಡಿಕಲ್'ಗೆ ಬಂದ್ರು | ಕಾಲ ಮಿಂಚಿ ಹೋಗಿತ್ತು

ಬಂದಿದ್ದು ಫೋರ್ಡ್ ಇಕೋ ಸ್ಪೋರ್ಟ್ ಕಾರಲ್ಲಿ | ಮಾಡಿದ್ದು ತಾಮ್ರದ ಹಾಳೆ ಮಾಟ ಮಂತ್ರ | Sakaleshapura

ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ | ಚಿಂತನ-ಮಂಥನ ಕಾರ್ಯಕ್ರಮ ಆಲ್ದೂರಿನಲ್ಲಿ ಕರಾಳ ನೆನಪು ಬಿಚ್ಚಿಟ್ಟ ಬಿಜೆಪಿ ನಾಯಕ

BBK 12 : ಕಿಚ್ಚ ಬಿಗ್ ಬಾಸ್ ನಿರೂಪಣೆಗೆ ವಾಪಸ್ ಆಗಿದ್ದೇಕೆ, ಅಸಲಿ ಕಹಾನಿ ಬಿಚ್ಚಿಟ್ಟ ಸುದೀಪ್

BBK 12 | ಮತ್ತೆ ಬಿಗ್ ಬಾಸ್ ನಿರೂಪಣೆಗೆ ಕಿಚ್ಚ| ಶೋ ನಿರೂಪಣೆ ಮಾಡಲ್ಲ ಅಂದಿದ್ದ ಕಿಚ್ಚ ವಾಪಸ್ ಆಗಿದ್ಯಾಕೆ.?