SK MYSURU RUCHI
My name is Suma Kumar & I love cooking.
Being very much passionate for cooking,I thought to open a cooking channel & share my unique & simple recipes with you all.
ಈ ತರ ಸಿಹಿ ಮಾಡಿ ನೋಡಿ ಚೆನ್ನಾಗಿ ತಿಂತಾರೆ
ಅಲಸಂದೆ ಕಾಳು (Cowpea) ಪಲ್ಯ ಮತ್ತು ಸಾರು ಮಾಡಿ ನೋಡಿ
ಮಸಾಲೆ ಹಬೆ ಇಡ್ಲಿ, ಮಾವಿನಕಾಯಿ ಚಟ್ನಿ ಮಾಡಿನೋಡಿ
ಬೀಟ್ರೂಟ್ ಪಲ್ಯನ ಸುಲಭವಾಗಿ ಮಾಡುವ ವಿಧಾನ, ಚಪಾತಿಯ ರೆಸಿಪಿ ಮಾಡಿ ನೋಡಿ
ತಿಂಡಿ ಮಾಡಲು ಬೇಜಾರ್ ಆದಾಗ ಈ ತರಾವರಿ ತಿಂಡಿ ಮಾಡಿ ನೋಡಿ
ಸಿಹಿ ಕುಂಬಳಕಾಯಿ ಬೋಂಡ ಮತ್ತು ಸಿಹಿಯಾದ ಪಾಕ ತೆಗೆಯದೆ ಮಾಡುವ ರವೆ ಉಂಡೆ ಮಾಡಿ ನೋಡಿ
ಬೆಳಗ್ಗಿನ ತಿಂಡಿಗೆ ಬೇಳೆಗಳ ಹಬೆ ಉಂಡೆ ಸುಲಭ ವಿಧಾನದಲ್ಲಿ
ಕಡ್ಲೆಬೇಳೆ, ಪಡವಲಕಾಯಿ ಪಲ್ಯ ಬಸ್ಸಾರು ಮಾಡಿ ನೋಡಿ
Makhaana ಬಳಸಿ ಸಾಂಬಾರ್ ಪುಡಿಹಾಕಿ ರೈಸ್ ಬಾತ್ ಮಾಡಿ ನೋಡಿ
ಕಡ್ಲೆಪುರಿ ರವಾ ರೊಟ್ಟಿ, ಕಡ್ಲೆಕಾಯಿ ಬೀಜದ ಚಟ್ನಿ ರೆಸಿಪಿ ಮಾಡಿ ನೋಡಿ
ಬಾರ್ಲಿ ದೋಸೆ & ಹೀರೆಕಾಯಿ ಗೊಜ್ಜು ಮಾಡಿ ನೋಡಿ
ಮೂಲಂಗಿ ರಸಂ ಸಾರು ಟಮೋಟಾ ಈರುಳ್ಳಿ ಚಟ್ನಿ ತವಾರೊಟ್ಟಿ ಮಾಡಿ ನೋಡಿ
ಈ ರೀತಿ ಚಪಾತಿ ಮತ್ತು ಹಸಿ ಕಾಳಿನ ಸಾರು ಮಾಡಿ ನೋಡಿ
ಅಕ್ಕಿತರಿ ಇಡ್ಲಿ ಉದ್ದಿನಬೇಳೆಯನ್ನು ಬಳಸದೆ ಮಾಡಬಹುದು, ತೊಂಡೆಕಾಯಿ ಗೊಜ್ಜು, ಮಾಡಿ ನೋಡಿ
ವಿವಿಧ ರೀತಿಯ ಗೊಜ್ಜು ಸಾರು, ಇಡ್ಲಿ ಉಪ್ಪಿಟ್ಟು, ರವೆರೊಟ್ಟಿ ಮಾಡುವ ವಿಧಾನ
ಕುಕ್ಕರಿನಲ್ಲಿ ಬೇಳೆ ಬೇಯಿಸಿ ದಿಢೀರನೆ ಮಾಡುವ ಒಬ್ಬಟ್ಟು ತಿಳಿ ಸಾರು ಮಾಡುವ ವಿಧಾನ
ಸೊಪ್ಪಿನಬಾತ್ & ಕುಂಬಳಕಾಯಿಪಲ್ಯ ದಿಢೀರನೆ ಮಾಡುವುದು ಹೇಗೆ ಎಂದು ನೋಡಿ
ಕಡ್ಲೆ ಕಾಳು, ಬಾಳೆಕಾಯಿ ಗೊಜ್ಜು, ತಡಗುಣಿ ಕಾಳು ಸಾರು ಮಾಡಿ ನೋಡಿ
ಮೊಳಕೆ ಕಾಳು ಸಾರು ಮತ್ತು ಸಲಾಡ್ ರೆಸಿಪಿ ಮಾಡಿ ನೋಡಿ
ಅವರೆಕಾಳು, Babycorn 🌽 ಬಾತ್, ಮಸಾಲೆ ಇಲ್ಲದ ಸಾರು ರೆಸಿಪಿ
ಟೊಮಾಟೋ ಬಜ್ಜಿ ಮಸಾಲ ಚಿತ್ರಾನ್ನ ಮಾಡಿ ನೋಡಿ
ಅಲಸಂದೆ ಕಾಳಿನ ವಡೆ & ತಿಳಿ ಬೇಳೆ ಸಾರು ಮಾಡಿ ನೋಡಿ
ಇವತ್ತು breakfast ಗೆ ರಾಗಿ ಖಾರಕಡುಬು ಆ ರೋಗ್ಯಕ್ಕೆ ತುಂಬಾ ಒಳ್ಳೆಯದು ಮಾಡಿ ನೋಡಿ
ಸೊಪ್ಪು ತರಕಾರಿ ಹಾಕಿ ರವಾ ರೊಟ್ಟಿ & ಕಾಯಿಗಂಜಿ ರೈಸ್ ಮಾಡಿ ನೋಡಿ
ಚಳಿಯಲ್ಲಿ ಈ ಕಡುಬು, ನೆಲ್ಲಿಕಾಯಿ ಚಟ್ನಿ ಮಾಡಿ ನೋಡಿ
ಈ ದಿನದ ಊಟ ತಯಾರು ಮಾಡುವುದು ಹೇಗೆ ಎಂದು ನೋಡೋಣ
ಎಲೆಕೋಸು ಬಸ್ಸಾರು, ಪಲ್ಯ, ಹಾಗಲಕಾಯಿ ಗೊಜ್ಜು ರೆಸಿಪಿ ಮಾಡಿ ನೋಡಿ
ರವೆ ದೋಸೆ & ಎಲೆಕೋಸಿನ ಚಟ್ನಿ ಕಡ್ಲೆ ಹುಳಿ ಮಾಡಿ ನೋಡಿ
ಬೇಬಿಕಾರ್ನ್ ಪಲಾವ್ ಮಾಡಿ ನೋಡಿ
ತೋತಾಪುರಿ ಮಾವಿನಕಾಯಿ ತೊಕ್ಕು, ಸೌತೆಕಾಯಿ-ಮೊಸರು ರಾಯಿತ, ಹಾಲಿನ ಪಾಯಸ & ವಾಂಗಿಭಾತ್ ಮಾಡಿನೋಡಿ