KANNADA COMPETITIVE WORLD

ಕರ್ನಾಟಕ ರಾಜ್ಯದ ಸಮಸ್ತ ವಿದ್ಯಾರ್ಥಿ ಬಳಗಕ್ಕೆ ನಿಮ್ಮ ಯುಟ್ಯೂಬ್ ಚಾನೆಲ್ ಗೆ ಸ್ವಾಗತ

ಬೆಂಗಳೂರು ,ಧಾರವಾಡ ,ಬಿಜಾಪುರದಲ್ಲಿ, ಓದುವಂತಹ ಸ್ಪರ್ಧಾರ್ಥಿಗಳಿಗೆ ಉಪಯುಕ್ತ ಮತ್ತು ಮಹತ್ವದ ಮಾಹಿತಿ ನೀಡುವ ಒoದು ನಿಸ್ವಾರ್ಥ ಸೇವೆ. kea,kpsc,ksp ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ ಈ ಚಾನೆಲ್ ನಲ್ಲಿ ನೀಡಲಾಗುತ್ತದೆ.

ಈ channel ನ ಪ್ರಮುಖ ಅಂಶಗಳು

✅ ಸಾಮಾನ್ಯ ಅಧ್ಯಯನದ ವಿಷಯಗಳು
✅ ಅರ್ಜಿಯನ್ನು ಹಾಕಲಾಗುವುದು
✅ ಪ್ರಚಲಿತ ವಿದ್ಯಮಾನಗಳು
✅ ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶನ
✅ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೋತ್ತರಗಳು

youtube channel

https://www.youtube.com/@inspiringworld-123