ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ
ಪ್ರಿಯ ಆತ್ಮೀಯ ಸ್ನೇಹಿತರೆ.
ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರಾಜ್ಯದ ರೈತರಿಗೆ ಮತ್ತು ಬಡವರಿಗೆ ಸರ್ಕಾರದಿಂದ ಬರುವ ಹಲವಾರು ವಿವಿಧ ಬಗೆಯ ಯೋಜನೆಗ ಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ಸಂಪೂರ್ಣವಾಗಿ ನಮ್ಮ ಕಡೆಯಿಂದ ವಿವರವಾಗಿ ಎಲ್ಲಾ ದಾಖಲಾತಿಗಳೊಂದಿಗೆ ತಿಳಿಸಿಕೊಡಲಾಗುತ್ತದೆ.
ವಿಶೇಷವಾಗಿ ಕರ್ನಾಟಕ ರಾಜ್ಯದ ಎಲ್ಲಾ ರೈತ ಮಿತ್ರರಿಗೆ ಅವಶ್ಯಕವಾಗಿರುವ ಅಂತಹ ಸರ್ಕಾರದ ವಿವಿಧ ಯೋಜನೆಗಳು ಹಾಗೂ ರೈತರ ಪರ ಕಾಳಜಿ ಮತ್ತು ರೈತರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಚಾನೆಲ್ನಲ್ಲಿ ನೀಡಲಾಗುತ್ತದೆ.
ರಾಜ್ಯದಲ್ಲಿರುವ ನಿರುದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸೌಲಭ್ಯಗಳು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರಿಗೆ ದೊರೆಯುವ ಅನೇಕ ರೀತಿಯ ಸೌಲತ್ತುಗಳು ಹಾಗೂ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಅವಶ್ಯಕವಾಗಿ ಇರುವಂತಹ ಅನೇಕ ವಿಷಯಗಳು ಈ ನಮ್ಮ ಚಾನೆಲ್ನಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ.
ನಮ್ಮ ಚಾನೆಲ್ ನನ್ನು Subscribe ಮಾಡಿ ದಿನನಿತ್ಯದ ಉಪಯುಕ್ತವಾದ ಮಾಹಿತಿಗಳನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದುಕೊಳ್ಳಿ...
ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸುವ ವಿಳಾಸ[email protected]
ಉಪಯುಕ್ತವಾದ ಮಾಹಿತಿ ಮಾತ್ರ.
ಎಲ್ಲಾ ನಾಗರಿಕರಿಗೆ ಧನ್ಯವಾದಗಳು.🙏🙏🙏🙏🙏
ಎಲ್ಲಾ ರೈತರಿಗೆ ಗುಡ್ ನ್ಯೂಸ್! ಜಮೀನಿಗೆ ರಸ್ತೆ ಮಾಡಿಕೊಳ್ಳಲು ₹12.50 ಲಕ್ಷ ಸಹಾಯಧನ | Farm Road Subsidy #farmers
ಪೆಟ್ರೋಲ್ ಹಾಕಿಸುವ 2 ಗೋಲ್ಡನ್ ಟಿಪ್ಸ್ ಕೊಟ್ಟ ಮಷೀನ್ ಟೆಕ್ನಿಷಿಯನ್ & ಬಂಕ್ ಉದ್ಯೋಗಿ|| ವಾಹನ ಸವಾರರು ತಪ್ಪದೆ ನೋಡಿ.!
ಇಂದು ಮಧ್ಯಾಹ್ನ 2 ಗಂಟೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ|| ₹4000 ಒಟ್ಟಿಗೆ ಅಕ್ಟೋಬರ್ & ನವೆಂಬರ್ ಕಂತು|| Gruha Lakshmi
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತೆ ಅರ್ಜಿ ಆರಂಭ || ಪ್ಲಾಟ್, ಮನೆ, ನಿವೇಶನಗಳಿಗೆ || NA ಇಲ್ಲದ ಕೃಷಿ ಜಮೀನುಗಳಿಗೆ
ಗ್ರಾಮೀಣ ಜನತೆಗೆ ಸಿಎಂ ಬಂಪರ್ ಘೋಷಣೆ || ಈ 30 ಉಚಿತ.! ಎಲ್ಲರಿಗೂ ಫ್ರೀ.! || ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ.!
ಎಳ್ಳು ಅಮಾವಾಸ್ಯೆಯ ಈ ದಿನ || ಈ 5 ವಸ್ತುಗಳು ದಾನ ಮಾಡಿ-ಗಂಡ ಹೆಂಡತಿಯರು ತಪ್ಪದೆ ನೋಡಿ.! Ellu amavasya astrology
ಎಲ್ಲಾ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ || ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 64 ಫ್ರೀ .! ಘೋಷಣೆ.! || Gram Panchayat
ಕೃಷಿ ಭೂಮಿಯಲ್ಲಿ NA ಇಲ್ಲದ ಪ್ಲಾಟ್, ಮನೆ ಇದ್ದವರಿಗೆ ಬಂಪರ್ || Non NA Plot and House owners ತಪ್ಪದೆ ನೋಡಿ.!
ಜೀರೋ ಅಕೌಂಟ್ ಇದ್ದವರಿಗೆ 8 ಉಚಿತ ಫ್ರೀ || ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.! Zero account new update
ಪೂಜ್ಯ ಬಾಪು ರೋಜ್ಗಾರ್ ಯೋಜನೆ ಜಾರಿ || MGNREGA ಬಂದ್.! || ಕೆಲಸದ ದಿನ & ಕೂಲಿ ಹೆಚ್ಚಳ.! Bapuji Rojgar Yojana
ಫ್ಯಾಮಿಲಿ ಕಾರ್ಡ್ ಇದ್ರೆ ಪ್ರತಿ ತಿಂಗಳು ಹಣ || ಸರ್ಕಾರಿ ಸೌಲಭ್ಯ ಮತ್ತು ಪಿಂಚಣಿ ಹಣಕ್ಕೆ ಈ ಕಾರ್ಡ್ ಕಡ್ಡಾಯ.!
ಪಹಣಿಯಲ್ಲಿ ತಂದೆ, ತಾತ, ಮುತ್ತಾತನ ಹೆಸರು ಇದ್ದವರಿಗೆ ಗುಡ್ ನ್ಯೂಸ್ || ದಾಖಲೆಗಳು ಇಲ್ಲದೆ 1 ದಿನದಲ್ಲಿ ರೈತನ ಹೆಸರಿಗೆ
ಗೃಹಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್ || ಹೊಸ ವರ್ಷದ ಬಂಪರ್ ಗಿಫ್ಟ್.! Gruhalakshmi scheme new update by Govt
ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ || ಬೆಳೆ ವಿಮೆ ಮಾಡಿಸಿದ ರೈತರಿಗೆ ಬಂಪರ್|| PM fasal bhima crop insurance claim
ಕೃಷಿ ಜಮೀನಿನಲ್ಲಿ NA ಇಲ್ಲದ ಪ್ಲಾಟ್ - ಮನೆ ಇದ್ದವರಿಗೆ ಬಂಪರ್.! || ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಖಾತೆ ಆರಂಭ.!
ಹೊಸ ಪಡಿತರ ಚೀಟಿ ವಿತರಣೆ ಆರಂಭ || ಆಹಾರ ಇಲಾಖೆಯಿಂದ ಹೊಸ ಕಾರ್ಡ್ ಅನುಮೋದನೆ || New BPL Ration card approval
ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ || ಡಿಸೆಂಬರ್ 31ರ ಒಳಗಾಗಿ ಈ ಕೆಲಸ ಕಡ್ಡಾಯ || PAN card new rules income tax
ಮಳೆ.! ಮಳೆ.! ಡಿಸೆಂಬರ್ 30 ರ ವರೆಗೆ || 9 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ || ದ್ವಿತ್ವ ಸೈಕ್ಲೋನ್ & ವಾಯುಭಾರ ಕುಸಿತ.!
ಬಂಗಾರ ಅಡಮಾನ ಸಾಲ ಇದ್ದವರಿಗೆ ಬಂಪರ್ || RBI ನಿಂದ ಗುಡ್ ನ್ಯೂಸ್ || ಮನೆಯಲ್ಲಿ ಚಿನ್ನ ಇದ್ದವರು ತಪ್ಪದೆ ನೋಡಿ.! Gold
ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಫ್ಲಾಟ್, ನಿವೇಶನ, ಮನೆ ಇದ್ದವರಿಗೆ ಬಂಪರ್ || ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತು ಖಾತೆ
ಮನೆ ಮಾಲೀಕರಿಗೆ ಬಿಗ್ ಶಾಕ್ || ಕೇಂದ್ರ ಸರ್ಕಾರದಿಂದ 7 ಹೊಸ ರೂಲ್ಸ್ ಜಾರಿ.! || House rent agreement new rules.!
ಮಳೆ.! ಮಳೆ.! ಡಿಸೆಂಬರ್ 18ರವರೆಗೆ || 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್! Ditva cyclone effect Rain in Karnataka
ಎಲ್ಲಾ ರೈತರಿಗೆ ಗುಡ್ ನ್ಯೂಸ್ || ಇನ್ನು ಮುಂದೆ ಒಂದೇ ಪಾಣಿಯಲ್ಲಿ 4 ದಾಖಲೆಗಳು || RTC,Aakar band, mutation,map
ಬಿಪಿಎಲ್ & ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ || 5 ಹೊಸ ಆಹಾರ ಕಿಟ್|| ಇದೇ ತಿಂಗಳಿನಿಂದ ವಿತರಣೆ.! ತಪ್ಪದೆ ನೋಡಿ.!
ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ || ಹಣ ಬರದೇ ಇರುವ ರೈತರಿಗೆ ಬಂಪರ್ || ಪ್ರತಿ ಹೆಕ್ಟೇರ್ ಗೆ ₹16800 ಹಣ ಜಮಾ Parihar
ಕೃಷಿ ಜಮೀನಿನಲ್ಲಿ NA ಇಲ್ಲದೆ ಪ್ಲಾಟ್, ಮನೆ ಇದ್ದವರಿಗೆ ಬಂಪರ್ || ನಮೂನೆ 11B ಗ್ರಾಮ ಪಂಚಾಯಿತಿಯಲ್ಲಿ ನೊಂದಣಿ ಆರಂಭ.!
ಅತಿವೃಷ್ಟಿ ಬೆಳೆ ಹಾನಿ ಪರಿಹಾರದ ಹಣ || ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿ || Parihar Input Subsidy Payment
ಮನೆ ರಿಪೇರಿಗೆ ಸರ್ಕಾರದಿಂದ ₹250000 ಸಹಾಯಧನ || ರಾಜೀವ್ ಗಾಂಧಿ ವಸತಿ ನಿಗಮ House renovation scheme Rgrhcl
ಹಳ್ಳಿಯಲ್ಲಿ ಪ್ಲಾಟ್, ಮನೆ, ಜಾಗ ಇದ್ದವರಿಗೆ ಗುಡ್ ನ್ಯೂಸ್ || ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನಮೂನೆ-9&11A
1 ಡಿಸೆಂಬರ್ 2025 ರಿಂದ ಇಂಥವರ ಕಾರ್ಡ್ ಗಳಿಗೆ ರೇಷನ್ ಸಿಗಲ್ಲ || ಆಹಾರ ಇಲಾಖೆ ಹೊಸ ರೂಲ್ಸ್.! Ration card New rule