Ammis Cookery
Hello! I’m your beloved Ammi – a Research Specialist, Data Analyst & Media Strategist by profession, and a passionate content creator. I’m proud to be the first exclusive Kannada creator focusing on Women’s Beauty Tips in Kannada, Skincare & Haircare Remedies, Home Beauty Treatments, Product Reviews, and Wellness Content – all crafted with deep research and real results.
Through my channel, I share natural beauty tips, skincare routines, and home remedies that empower women, boost confidence, and enhance their inner and outer glow
ನಮಸ್ಕಾರ! ನಾನು ನಿಮ್ಮ ಪ್ರೀತಿಯ ಅಮ್ಮಿ – ವೃತ್ತಿಯಲ್ಲಿ ನಾನೊಬ್ಬಳು ಸಂಶೋಧನಾ ತಜ್ಞೆ, ಡೇಟಾ ವಿಶ್ಲೇಷಕಿ ಮತ್ತು ಮಾಧ್ಯಮ ತಂತ್ರಜ್ಞೆ. ಆಳವಾದ ಅಧ್ಯಯನ & ಅನುಭವದ ಆಧಾರದ ಮೇಲೆ ವಿಶೇಶವಾಗಿ ಕಂಟೆಂಟ್ಸ್ ಗಳನ್ನೂ ಕ್ರಿಯೇಟ್ ಮಾಡುತ್ತಿರುವಂತಹ ಕನ್ನಡದ ಮೊಟ್ಟ ಮೊದಲ, Exclusive ಬ್ಯೂಟಿ, ಸ್ಕಿನ್ ಕೇರ್, ವೆಲ್ನೆಸ್ ಕಂಟೆಂಟ್ ಕ್ರಿಯೇಟರ್. ಹೆಣ್ಣು ಮಕ್ಕಳಿಗೆ ಉಪಯೋಗ ಆಗುವ, ಅವರ ಜೀವನ ಶೈಲಿ, ಆತ್ಮವಿಶ್ವಾಸ, ಅಂದ, ಚಂದವನ್ನು ಹೆಚ್ಚಿಸುವಂತಹ ನಿಜವಾದ ವಿಷಯಗಳನ್ನು ಸರಳವಾಗಿ ತಿಳಿಹೇಳಬೇಕು ಅನ್ನೋದು ನನ್ನ ಕನಸು.
Join me – your Ammi.
1ಸರಿ ಈ ಟೀ ಕುಡಿದು ನೋಡಿ ಬೇರೆ ಯಾವ ಟೀ ಆಮೇಲೆ ಮುಟ್ಟಲ್ಲ ನೀವು ಮಸಾಲಾ ಟೀ ಪೌಡರ್ Homemade masala tea powder
ಉದುರಿದ ತಲೆ ಕೂದಲು ಮತ್ತೆ 4ಪಟ್ಟು ಹುಟ್ಟಿಬರಲು ಜಗತ್ತಿನ ಬೆಸ್ಟ್ ಹೇರ್ ಆಯಿಲ್ Best ayurvedic hair oil for hair
ಜಗತ್ತಿನ No.1 ಬೆಸ್ಟ್ ಫೇಸ್ ವಾಶ್ ಪೌಡರ್ 1st ವಾಶ್ ಗೆ ಮುಖ 4ಪಟ್ಟು ಬೆಳ್ಳಗೆ ಕ್ಲಿಯರ್ ಗ್ಯಾರಂಟಿ homemadefacewash
ಚಳಿಗೆ ತುಟಿ ಒಡೆಯುತ್ತಿದ್ದರೆ ಕಪ್ಪಾಗಿದ್ದರೆ ಹೀಗೆ ಮಾಡಿ ಸಾಕು ತಕ್ಷಣ ಪರಿಹಾರ pink lips dark thick eyebrows
ಬೆಣ್ಣೆಯಂತ ಸುಂದರವಾದ ಚರ್ಮಕ್ಕೆ ತಪ್ಪದೆ ಹೀಗೆ ಮಾಡಿ 5ಸೀಕ್ರೆಟ್ ಟಿಪ್ಸ್ winter skin care kannada beauty tips
2ಸ್ಪೂನ್ ರೈಸ್ ವಾಟರ್ ಭಂಗು ಅನ್ನೋ ಚಿಂತೆ ಶಾಶ್ವತ ಮಾಯಾ ಫುಲ್ ಶೈನಿಂಗ್ ನೀವು best home remedy for pigmentation
🥰1ಡ್ರಿಂಕ್ & 1faceಪ್ಯಾಕ್ ಮುಟ್ಟಿನ ಎಲ್ಲ ಸಮಸ್ಯೆ ಕಣ್ಮುಚ್ಚಿ ತೆಗೆಯೋದರಲ್ಲಿ ಮಾಯಾ OATs BANANA MILKSHAKE
100% ಪರ್ಫೆಕ್ಟ್ ಮಂಗಳೂರು ಗೋಳಿಬಜೆ ಹೋಟೆಲ್ ಸ್ಟೈಲ್ ಟ್ರಿಕ್ಸ್ & ಟಿಪ್ಸ್ Mangalore style golibaje bonda bajji
ದಿನಾ ಹೀಗೆ ಮಾಡಿ ಮಕ್ಕಳ ಮುಖ ತರ ಸಾಫ್ಟ್ ಆಗುತ್ತೆ ನಿಮ್ಮ ಮುಖ ಖಂಡಿತ -baby soft skin daily routine for glowing
ಹೀಮಗ್ಲೋಬಿನ್ /ರಕ್ತ ಜಾಸ್ತಿ ಮಾಡುವ ಮಷೀನ್ ಇದು ಪವಾಡ ಮಾಡುತ್ತೆ ಜ್ಯೂಸ್ magical juice to improve hemoglobin
ಹೇರ್ ಡೈ ಜಾಸ್ತಿ ಬಳಸ್ತಿದ್ದೀರಾ ಎಚ್ಚರ! ಬಿಳಿಕೂದಲನ್ನು ಕಪ್ಪಾಗಿಸುವ ಸರಿಯಾದ ವಿಧಾನ Best way to color grey hair
ಚಳಿಗಾಲದಲ್ಲೂ 2ಪಟ್ಟು ಜಾಸ್ತಿ ಗ್ಲೋ & ಯಂಗ್ ಆಗಿ ಕಾಣಲಿಕ್ಕೆಸೀಕ್ರೆಟ್ ಟಿಪ್ಸ್ Winter skin care tips for glowing
ಕಿತ್ತಳೆ ಹಣ್ಣಿನ 2ಸೀಕ್ರೆಟ್ ಬ್ಯೂಟಿ ಟಿಪ್ಸ್ ನೀವು ಅಚ್ಚರಿ ಪಡೋದು ಖಂಡಿತ orange face pack homemade for glwoing
1ಸೀಕ್ರೆಟ್ ಟಿಪ್ಸ್ ನೀರ್ದೋಸೆಗಿಂತ ತೆಳ್ಳಗಿನ ಅಕ್ಕಿ ರೊಟ್ಟಿ ಚಿಟಿಕೆ ಹೊಡೆದಷ್ಟೇ ಸುಲಭ quick perfect akki rotti
ಈ ಕೊರಿಯನ್ ಬ್ಯೂಟಿ ಸೀರಂ ನಿಮ್ಮ ಮುಖ ಕನ್ನಡಿ ತರ ಹೊಳೆಯೋ ಹಾಗೆ ಮಾಡುತ್ತೆ best face whitening Korean serum 2025
ಈ ಮಂಗಳೂರು ಸ್ಟೈಲ್ ಮಸಾಲಾ ಫಿಶ್ ಫ್ರೈ ನಿಮ್ಮ ಬಾಯಲ್ಲಿ ನೀರು ತರಿಸೋದು ಖಂಡಿತ Mangaluru style fish masala fry
ಈ ಮನೆಮದ್ದು ಹಿಮ್ಮಡಿ ಬಿರುಕಿಗೆ ತಕ್ಷಣ ಮುಕ್ತಿ ಕೊಡುತ್ತೆ ಪಾದ ಹೂವಿನಹಾಗೆ ಆಗುತ್ತೆ home remedy for crackedheels
ಬಿಳಿಕೂದಲು ಕಪ್ಪಾಗಿಸೋದು ಚಿಟಿಕೆ ಹೊಡೆದಷ್ಟೇ ಸುಲಭ 100% ನ್ಯಾಚುರಲ್ Best natural ready to use henna paste
ಕೊನೆಗೂ ಪರ್ಫೆಕ್ಟ್ ಆಗಿ ಮಾಡಿದೆ 100% ಮಂಗಳೂರು ಸ್ಟೈಲ್ ಚಿಕನ್ ಸುಕ್ಕ ಕುಚಲಕ್ಕಿ Mangaluru style Chicken Sukka
4ಫೇಷಿಯಲ್ ಪವರ್ ಈ 1ರಲ್ಲಿ ಇದೆ ಸೀಕ್ರೆಟ್ ಫೇಸ್ ಪ್ಯಾಕ್ ಮನೆಯಲ್ಲೇ ಮಾಡಿ homemade face pack for glowing skin
ಮದುಮಗಳ ಹೊಳಪು ಕೇವಲ 1ವಾರದಲ್ಲಿ ಯಾವ ಬ್ಲೀಚಿಂಗ್ ಬೇಡ ಕ್ರೀಮ್ ಬೇಡ get bridal glow in 1week with natural juice
ಎಣ್ಣೆಯುತ ಚರ್ಮದ ಎಲ್ಲ ಸಮಸ್ಯೆಗೆ 1 ಶಾಶ್ವತ ಪರಿಹಾರ ದಿನಾ ಹೀಗೆ ಮಾಡಿ ಅಷ್ಟೇ Oily Skin Care Daily routine
ಅನುಮಾನವೇ ಬೇಡ ಖಂಡಿತ ವರ್ಕ್ ಆಗುತ್ತೆ -ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್, ಪೋರ್ಸ್ 1ಬೆಸ್ಟ್ ಮನೆಮದ್ದು home remedy
ಈ ಫೌಂಡೇಶನ್ ಬಳಸಿ ಹೇಗೆ ಮೇಕಪ್ ಮಾಡಿದ್ರೂ ನೀವೂ ಸೂಪರಾಗಿ ಕಾಣುತ್ತೀರಾ best foundation cream for all occasion
ಈ 3ಸೀಕ್ರೆಟ್ ಮಿಕ್ಸ್ ಹಚ್ಚಿದ್ರೆ ಸಾಕು ಮಕ್ಕಳ ಸ್ಕಿನ್ ಲೈಫ್ ಲಾಂಗ್ ಗ್ಲೋ ಆಗೋದು ಖಚಿತ! Best body wash for kids
ಬಿಳಿಕೂದಲು ಬೇಗ ಹರಡದಂತೆ ತಡೆಯಲು ಸೂಪರ್ ಸಿಂಪಲ್ ಟ್ರಿಕ್ 100% ರಿಸಲ್ಟ್ How to prevent grey hair white hairs
ಇದನ್ನ ಒಮ್ಮೆ ಮಾಡಿ ಮುಖಕ್ಕೆ ಹಚ್ಚಿ ತಕ್ಷಣ 2ಪಟ್ಟು ಬೆಳ್ಳಗೆ ಆಗುತ್ತೆ Rose and Rice face pack for instant glow
1ತಿಂಗಳಲ್ಲಿ ದೇಹದ ತೂಕ ಹೊಟ್ಟೆ ಬೊಜ್ಜು ನ್ಯಾಚುರಲ್ ಆಗಿ ಕರಗಲು ಸೀಕ್ರೆಟ್ ಟಿಪ್ಸ್ how to lose weight naturally
ದಿನಾ 1ಸರಿ ಹಚ್ಚಿ ಮಸಾಜ್ ಮಾಡಿ ಸುಕ್ಕು ಮಾಯಾ ಆಗಿ ಮಕ್ಕಳ ತರ ಇರುತ್ತೆ ನಿಮ್ಮ ಮುಖ best anti aging homemade serum
ಎಲ್ಲಾದ್ರೂ ಹೋಗಿ ಈ1 ಕ್ರೀಮ್ ಹಚ್ಚಿ ಮೇಕಪ್ ಮಾಡಿದೋರೆ ನಾಚುವ ಹಾಗೆ ಕಾಣುತೀರಾ best daily use lakme 9-5 CC cream